பொருள் : ಒಂದು ಮರದ ಒಣ ಹಣ್ಣು ಔಷಧಿ, ಮಸಾಲೆ ಮತ್ತು ಬಣ್ಣವನ್ನು ಮಾಡುವ ಕೆಲಸಕ್ಕೆ ಬರುವುದು
எடுத்துக்காட்டு :
ಬೇಸಿಗೆಯ ದಿನಗಳಲ್ಲಿ ಕೇಸರಿಯ ಮರವು ಬೀಳಿ ಹೂ ಬಿಡುವುದು.
ஒத்த சொற்கள் : ಕುಂಕುಮ ಕೇಸರಿ, ನಾಗಕೇಸರಿ
பிற மொழிகளில் மொழிபெயர்ப்பு :
एक पेड़ जिसके सूखे फल औषध, मसाले और रंग बनाने के काम में आते हैं।
गर्मी के दिनों में नागकेसर में सफेद फूल लगते हैं।Handsome East Indian evergreen tree often planted as an ornamental for its fragrant white flowers that yield a perfume. Source of very heavy hardwood used for railroad ties.
ironwood, ironwood tree, mesua ferrea, rose chestnutபொருள் : ಶೀತ ರಾಷ್ಟದಲ್ಲಿ ಬೆಳೆಯುವ ಮರದ ಕೊಂಬೆಯಲ್ಲಿರುವ ಉತ್ತಕೃಷ್ಟ ಸುವಾಸನೆಗೆ ಹೆಸರುವಾಸಿಯಾಗಿದೆ
எடுத்துக்காட்டு :
ಸುವಾಸನೆ ಭರಿತ ಕೇಸರಿಯನ್ನು ಹೋಮದಲ್ಲಿ ಬಳಸುವರು.
ஒத்த சொற்கள் : ಕುಂಕುಮ ಕೇಸರಿ
பிற மொழிகளில் மொழிபெயர்ப்பு :
Old World crocus having purple or white flowers with aromatic pungent orange stigmas used in flavoring food.
crocus sativus, saffron, saffron crocusபொருள் : ಗಂಡು_ಸಿಂಹ
எடுத்துக்காட்டு :
ಸಿಂಹಕ್ಕೆ ಕತ್ತಿನಲ್ಲಿ ಉದ್ದನೆಯ ಕೂದಲುಗಳಿರುತ್ತವೆ.
ஒத்த சொற்கள் : ಕಾಡಿನರಾಜ, ಮೃಗರಾಜ, ವನರಾಜ, ಸಿಂಹ
பிற மொழிகளில் மொழிபெயர்ப்பு :
Large gregarious predatory feline of Africa and India having a tawny coat with a shaggy mane in the male.
king of beasts, lion, panthera leoபொருள் : ಶೀತ ದೇಶದಲ್ಲಿ ಬಿಳೆಯುವಂತಹ ಒಂದು ಹೂವಿನ ದಳದಿಂದ ಒಳ್ಳೆಯ ಸುವಾಸನೆ ಹೊರಬರುತ್ತದೆ
எடுத்துக்காட்டு :
ನನಗೆ ಕೇಸರಿ ಹಾಕಿರುವ ಕುಲ್ಫಿ ತುಂಬಾ ಇಷ್ಟ
ஒத்த சொற்கள் : ಕುಂಕುಮ ಕೇಸರಿ
பிற மொழிகளில் மொழிபெயர்ப்பு :
Dried pungent stigmas of the Old World saffron crocus.
saffron