பொருள் : ಶುಭ-ಅಶುಭ ಮೊದಲಾದವುಗಳನ್ನು ತಿಳಿಯುವುದಕ್ಕಾಗಿ ಹಸ್ತ ಸಾಮುದ್ರಿಕ ವಿದ್ಯೆಯನ್ನು ತಿಳಿದವರ ಬಳಿ ನಮ್ಮ ಕೈಯಿನ ರೇಖೆಯನ್ನು ತೋರಿಸಿ ವಿಚಾರ ಮಾಡುವುದು
எடுத்துக்காட்டு :
ಶೀಲಾ ತನ್ನ ಭವಿಷ್ಯವನ್ನು ತಿಳಿಯುವುದಕ್ಕಾಗಿ ಪಂಡಿತರಿಗೆ ತನ್ನ ಕೈಯನ್ನು ತೋರಿಸಿದಳು.
ஒத்த சொற்கள் : ಕೈ ತೋರಿಸು
பிற மொழிகளில் மொழிபெயர்ப்பு :
शुभ-अशुभ आदि जानने के लिए सामुद्रिक विद्या के ज्ञाता से अपनी हाथ की रेखाओं पर विचार करवाना।
शीला अपना भविष्य जानने के लिए पंडितजी से हाथ दिखवा रही है।