பொருள் : ಪುಸ್ತಕ, ಸಾಮಾನು ಮೊದಲಾದವುಗಳನ್ನು ವಸ್ತ್ರದಲ್ಲಿ ಗಂಟು ಕಟ್ಟುವರು ಅಥವಾ ಗಂಟು ಕಟ್ಟಿ ಇಡುವರು
எடுத்துக்காட்டு :
ತಾತ ರಸೀತಿಗಳನ್ನು ಕೈಚೀಲದಲ್ಲಿ ಕಟ್ಟಿಡುತ್ತಿದ್ದರು.
ஒத்த சொற்கள் : ಕಟ್ಟುವ ವಸ್ತ್ರ, ದಪ್ತರ ಗಂಟು, ಸುತ್ತಿಕಟ್ಟುವ ಬಟ್ಟೆ
பிற மொழிகளில் மொழிபெயர்ப்பு :
பொருள் : ಕೈ ಬೆರಳು ಅಥವಾ ಕೈಯಿನ ವರೆಗೂ ಧರಿಸುವ ಬಟ್ಟೆಯು ಚರ್ಮ ಮುಂತಾದವುಗಳನ್ನು ಮುಚ್ಚುತ್ತದೆ
எடுத்துக்காட்டு :
ವೈದ್ಯರು ಶಸ್ತ್ರ ಚಿಕಿತ್ಸೆ ಮಾಡುವ ಮೊದಲು ಕೈ ಚೀಲ ಧರಿಸುವರು
ஒத்த சொற்கள் : ಕೈಗವಸು
பிற மொழிகளில் மொழிபெயர்ப்பு :
हाथ की उँगलियों तथा हथेली में पहनने का कपड़े, चमड़े, आदि का आवरण।
चिकित्सक आपरेशन करते समय दस्ताने का प्रयोग करते हैं।Handwear: covers the hand and wrist.
gloveபொருள் : ಹುಲ್ಲು ಜೋಳದ ಕಡ್ಡಿ ಮುಂತಾದವುಗಳನ್ನು ಕಟ್ಟಲು ಬಳಸುವ ವಸ್ತು
எடுத்துக்காட்டு :
ಅವನು ಸಣ್ಣ ಹಗ್ಗದ ಜೋಳಿಗೆಗೆ ಜೋಳದ ಕಡ್ಡಿಬೂಸವನ್ನು ತುಂಬುತ್ತಿದ್ದಾನೆ.
ஒத்த சொற்கள் : ಸಣ್ಣ ಹಗ್ಗದ ಜೋಳಿಗೆ
பிற மொழிகளில் மொழிபெயர்ப்பு :
பொருள் : ಬಟ್ಟೆ ಅಥವಾ ಪ್ಲಾಸ್ಟಿಕ್ ಮುಂತಾದವುಗಳನ್ನು ಬಳಸಿ ಸಾಮಾನುಗಳನ್ನು ತುಂಬಲು ಸಹಾಯವಾಗುವಂತೆ ಮೂರು ಕಡೆ ಹೊಲಿದು ಒಂದು ಕಡೆ ಬಾಯಿಯ ಹಾಗೆ ತೆರೆದಿರುವ ಒಂದು ವಸ್ತು
எடுத்துக்காட்டு :
ಚೀಲದ ಕಸಿ ಕಿತ್ತ ಕಾರಣ ಸ್ವಲ್ಪ ಸಾಮಾನುಗಳು ರಸ್ತೆಯಲ್ಲಿ ಚಲ್ಲಿದವು.
பிற மொழிகளில் மொழிபெயர்ப்பு :