பொருள் : ಯಾವುದೋ ಒಂದನ್ನು ಪ್ರಮಾಣೀಕರಿಸಲು ಅಥವಾ ಜವಬ್ದಾರಿಯನ್ನು ಒಪ್ಪಿದ್ದೇನೆಂದು ಸೂಚಿಸಲು ಸ್ವತಃ ಕೈಯಿಂದ ತಮ್ಮ ಹೆಸರನ್ನು ಅದರ ಮೇಲೆ ಬರೆಯುವುವರು
எடுத்துக்காட்டு :
ನಾನು ಮುಖ್ಯೋಪಾಧ್ಯಾಯರಿಂದ ನಡತೆ-ಪ್ರಮಾಣ ಪತ್ರಕ್ಕೆ ಅವರ ಸಹಿಯನ್ನು ಮಾಡಿಸಿಕೊಳ್ಳಬೇಕು.
ஒத்த சொற்கள் : ಕೈ ಬರಹ, ಕೈ ಬರೆಹ, ಕೈಬರಹ, ರುಜು, ಸಹಿ, ಹಸ್ತಾಕ್ಷರ
பிற மொழிகளில் மொழிபெயர்ப்பு :
Your name written in your own handwriting.
signature