பொருள் : ಮೀನುಗಳನ್ನು ಹಿಡಿಯಲು ಬಳಸುವ ಸಣ್ಣದಾದ ಮೊನಚಿರುವ ಮೊಳೆ
எடுத்துக்காட்டு :
ಮೀನನ್ನು ಹಿಡಿಯಲು ಅವನು ನದಿಯಲ್ಲಿ ಗಾಳ ಹಾಕಿ ಕಾಯುತ್ತಾಕೂತನು.
பிற மொழிகளில் மொழிபெயர்ப்பு :
A sharp barbed hook for catching fish.
fishhookபொருள் : ಸರಪಳಿ ಅಥವಾ ಚಿಲಕದ ಬಳೆ ಅಥವಾ ಉಂಗುರ
எடுத்துக்காட்டு :
ಕಂಠ ಸರದ ಕೊಂಡಿ ಕಿತ್ತು ಹೋಗುತ್ತಿದ್ದ ಹಾಗೆಯೇ ಎತ್ತು ಹೊಲದ ಕಡೆ ಓಡಿ ಹೋಯಿತು.
ஒத்த சொற்கள் : ಕೊಕ್ಕಕೆ, ಚಿಲಕದ ಬಳೆ, ಸರಪಣಿ ಕೊಂಡೆ
பிற மொழிகளில் மொழிபெயர்ப்பு :
பொருள் : ಎರಡು ವಸ್ತುಗಳನ್ನು ಸೇರಿಸುವ ಮಾಧ್ಯಮ
எடுத்துக்காட்டு :
ಯೂ ಎನ್ ಎಲ್ ಎರಡು ಭಾಷೆಯನ್ನು ಜೋಡಿಸುವ ಕೊಂಡಿಯಾಗಿದೆ.
பிற மொழிகளில் மொழிபெயர்ப்பு :