பொருள் : ಸಂದಾಯ ಆಗದೇ ಇರುವುದು ಅಥವಾ ತೀರಿಸದೇ ಇರುವುದು
எடுத்துக்காட்டு :
ರೈತರಿಂದ ತೀರಿಸದ ಸಾಲವನ್ನು ಸ್ವತಃ ಸಾಹುಕಾರನೇ ಬಂದು ವಸೂಲಿ ಮಾಡಿದ. ಸಾಲ ಮರುಪಾವತಿಸದ ಕಾರಣ ಸಾಲಗಾರನ ಆಸ್ತಿಯನ್ನು ಬ್ಯಾಂಕ್ ಮುಟ್ಟುಗೋಲುಹಾಕಿಕೊಂಡಿತು.
ஒத்த சொற்கள் : ಕೊಡದಂತ, ಕೊಡದಂತಹ, ತೀರಿಸದ, ತೀರಿಸದಂತ, ತೀರಿಸದಂತಹ, ಮರುಪಾವತಿಸದ, ಮರುಪಾವತಿಸದಂತ, ಮರುಪಾವತಿಸಿದಂತಹ, ಸಂದಾಯ ಮಾಡದ, ಸಂದಾಯ ಮಾಡದಂತ, ಸಂದಾಯ ಮಾಡದಂತಹ, ಸಂದಾಯ-ಮಾಡದಂತ, ಸಂದಾಯ-ಮಾಡದಂತಹ
பிற மொழிகளில் மொழிபெயர்ப்பு :