பொருள் : ಹರಿತವಾದ ಆಯುಧದ ಮೂಲಕ ಮರ ಮುಂತಾದ ವಸ್ತುಗಳನ್ನು ಕಡಿಯುವ ಕ್ರಿಯೆ
எடுத்துக்காட்டு :
ಅವನು ಕಲ್ಲುಬಂಡೆಯ ಮೇಲೆ ತನ್ನ ಹೆಸರನ್ನು ಕೆತ್ತಿದನು. ರಬ್ಬರ್ ಮರದಲ್ಲಿ ಕಚ್ಚು_ಮಾಡಿ ಅದರ ಹಾಲು ಹಿಂಗುವಂತೆ ಮಾಡುತ್ತಾರೆ.
ஒத்த சொற்கள் : ಕಚ್ಚು ಮಾಡುವುದು, ಕೆತ್ತುವುದು, ಕೊರೆಯುವುದು
பிற மொழிகளில் மொழிபெயர்ப்பு :
Make an incision into by carving or cutting.
inciseபொருள் : ಕತ್ತರಿಸುವ ಅಥವಾ ಕುಯ್ಯುವ ಕ್ರಿಯೆ ಅಥವಾ ಭಾವ
எடுத்துக்காட்டு :
ವೈದ್ಯರು ಶರೀರವನ್ನು ಕೊಯ್ಯುದು ಶವ ಪರೀಕ್ಷೆಯನ್ನು ಮಾಡುತ್ತಾರೆ.
ஒத்த சொற்கள் : ಕತ್ತರಿಸುವುದು, ಕುಯು, ಕುಯುವುದು, ಕೊಯ್ಯು, ಸಿಗಿ, ಸಿಗಿಯುವುದು, ಸೀಳು, ಸೀಳುವುದು, ಹರಿ, ಹರಿಯುವುದು
பிற மொழிகளில் மொழிபெயர்ப்பு :