பொருள் : ಅವರು ಯಾರೋ ಒಬ್ಬರನ್ನು ಪ್ರಾಣ ಹೋಗುವ ಹಾಗೆ ಹೊಡೆಯುವವರು ಅಥವಾ ಹೊಡೆಸುವವರು
எடுத்துக்காட்டு :
ಕೊಲೆಗಾರನಿಗೆ ಗಲ್ಲಿಗೇರಿಸುವ ಶಿಕ್ಷೆಯನ್ನು ವಿಧಿಸಿದರು
ஒத்த சொற்கள் : ಕೂನಿ, ಕೊಲೆಗಾರ, ಕೊಲೆಪಾತಕ, ಕೊಲೆಮಾಡುವವ, ನರಹಂತಕ, ಹಂತಕ
பிற மொழிகளில் மொழிபெயர்ப்பு :
A criminal who commits homicide (who performs the unlawful premeditated killing of another human being).
liquidator, manslayer, murderer