பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಕೊಳಕು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಕೊಳಕು   ನಾಮಪದ

பொருள் : ಸ್ವಚ್ಚವಾಗಿ ಇಲ್ಲದಿರುವ ಯಾವುದೇ ವಸ್ತು ಅಥವಾ ಸಂಗತಿ

எடுத்துக்காட்டு : ರಸ್ತೆಯ ಬದಿಯ ಆಹಾರ ಪದಾರ್ಥಗಳು ಕೊಳಕು ಇರುವುದರಿಂದ ಅವುಗಳನ್ನು ಬಳಸದಿರುವುದೇ ಒಳಿತು.

ஒத்த சொற்கள் : ಅಶುದ್ದತೆ, ಕಶ್ಮಲ, ಕೊಳೆ, ಮಲಿನತೆ, ಮಾಲಿನ್ಯ


பிற மொழிகளில் மொழிபெயர்ப்பு :

विशुद्ध न होने की अवस्था या भाव।

अशुद्धता के कारण मैं बाज़ार से खाद्य वस्तुएँ नहीं खरीदना चाहता,पर क्या करूँ मज़बूरी है।
अविशुद्धता, अशुद्धता

The condition of being impure.

impureness, impurity

பொருள் : ಯಾವುದಾದರು ವಸ್ತು ಪದಾರ್ಥಗಳಿಂದ ಹೊರಬರುವಂತಹ ಧೂಳು

எடுத்துக்காட்டு : ಸಾಬೂನಿನಿಂದ ತೊಳೆದಿದ್ದರಿಂದಾಗಿ ಬಟ್ಟೆಯ ಕೊಳೆ ಹೋಯಿತು.

ஒத்த சொற்கள் : ಕಲ್ಮಶ, ಕೊಳೆ, ಹೊಲಸು


பிற மொழிகளில் மொழிபெயர்ப்பு :

किसी चीज़ में से निकलने वाली या उस पर जमी हुई गर्द या धूल।

कपड़े से मैल निकालने के लिए उसे साबुन, सर्फ आदि से धोना चाहिए।
कल्क, गंदगी, गन्दगी, मल, मैल, मैला

Fine powdery material such as dry earth or pollen that can be blown about in the air.

The furniture was covered with dust.
dust

பொருள் : ಯಾವುದಾದರು ವಸ್ತುವಿನ ಕೆಲಸಕ್ಕೆ ಬಾರದ ಭಾಗ

எடுத்துக்காட்டு : ಅವನ ಕಣ್ಣಿನಲ್ಲಿ ಬಹಳ ಕೊಳೆ ಇದೆ

ஒத்த சொற்கள் : ಕಲ್ಮಶ, ಕೊಳೆ


பிற மொழிகளில் மொழிபெயர்ப்பு :

किसी चीज़ का गाढ़ा मल।

उसकी आँख में बहुत कीचड़ है।
कीचड़

பொருள் : ಶರೀರದಿಂದ ಹೊರಬರುವ ಕೊಳಕು ಅಥವಾ ಹೊಲಸು

எடுத்துக்காட்டு : ಮನುಸ್ಮೈತಿಯ ಅನುಸಾರವಾಗಿ ಶರೀರದಲ್ಲಿ ಹನ್ನಡೆ ತರಹ ಹೊಲಸು ತುಂಬಿರುವುದು ಅದರಲ್ಲಿ ವಸಾ, ಶುಕ್ರ, ರಕ್ತ, ಮೂಳೆಯೊಳಗಿನ ಕೊಬ್ಬಿನಾಂಶ, ಮೂತ್ರ, ಕಕ್ಕಸ್ಸು, ಕಿವಿಯೊಳಗಿನ ಕೊಳಕು, ಉಗುರು, ಶ್ಲೇಷ್ಮ, ಅಥವಾ ಕಫ, ಕಣ್ಣೀರು, ಬೆವರು ಮತ್ತು ಶರೀರದ ಮೇಲೆ ತುಂಬಿಕೊಂಡಿರುವ ಕೊಳಕು.

ஒத்த சொற்கள் : ಮಲ, ಹೊಲಸು


பிற மொழிகளில் மொழிபெயர்ப்பு :

शरीर से निकलने वाला मैल या विकार।

मनुस्मृति के अनुसार शरीर के बारह मल होते हैं जो वसा, शुक्र, रक्त, मज्जा, मूत्र, विष्ठा, कान की मैल, नख, श्लेष्मा या कफ, आँसू, पसीना और शरीर पर जमे हुए मैल हैं।
मल, मल-मूत्र, मलमूत्र

Waste matter (as urine or sweat but especially feces) discharged from the body.

body waste, excrement, excreta, excretion, excretory product

ಕೊಳಕು   ಗುಣವಾಚಕ

பொருள் : ಯಾವುದೋ ಒಂದರಲ್ಲಿ ದೋಷವಿರುವ

எடுத்துக்காட்டு : ಕಲುಷಿತಗೊಂಡ ನೀರನ್ನು ಸೇವಿಸಿದರೆ ರೋಗ ಬರುವುದು.

ஒத்த சொற்கள் : ಅಶುದ್ಧ, ಕಲಬೆರಕೆ, ಕಲುಷಿತ, ದೋಷಪೂರ್ಣ, ದೋಷಯುಕ್ತ


பிற மொழிகளில் மொழிபெயர்ப்பு :

जिसमें दोष हो।

दूषित जल पीने से कई बीमारियाँ होती हैं।
अपवित्र, अपुनीत, अविशुद्ध, अशुद्ध, ख़राब, दूषित, दोषपूर्ण, दोषयुक्त, दोषिक, दोषित

Having a defect.

I returned the appliance because it was defective.
defective, faulty

பொருள் : ಯಾವುದು ಸ್ವಚ್ಚವಲ್ಲವೋ ಅಥವಾ ಅದರಲ್ಲಿ ದೋಷವಿರುವುದೋ

எடுத்துக்காட்டு : ಪಾಠಶಾಲೆಗೆ ಹೊಲಸಾದ ಬಟ್ಟೆಯನ್ನು ಹಾಕಿ ಕೊಂಡು ಹೋಗಬಾರದುಅವನ ಮನಸ್ಸು ಹೊಲಸಾಗಿದೆ.

ஒத்த சொற்கள் : ಅಶುದ್ಧ, ಅಶುದ್ಧವಾದ, ಅಶುದ್ಧವಾದಂತ, ಅಶುದ್ಧವಾದಂತಹ, ಕೊಳಕಾದ, ಕೊಳಕಾದಂತ, ಕೊಳಕಾದಂತಹ, ದೋಷಯುಕ್ತ, ದೋಷಯುಕ್ತವಾದ, ದೋಷಯುಕ್ತವಾದಂತ, ದೋಷಯುಕ್ತವಾದಂತಹ, ಮಲಿನ, ಮಲಿನವಾದ, ಮಲಿನವಾದಂತ, ಮಲಿನವಾದಂತಹ, ಸ್ವಚ್ಚವಲ್ಲದ, ಸ್ವಚ್ಚವಲ್ಲದಂತ, ಸ್ವಚ್ಚವಲ್ಲದಂತಹ, ಸ್ವಚ್ಚವಲ್ಲದ್ದು, ಹೊಲಸಾದ, ಹೊಲಸಾದಂತ, ಹೊಲಸಾದಂತಹ, ಹೊಲಸು


பிற மொழிகளில் மொழிபெயர்ப்பு :

Soiled or likely to soil with dirt or grime.

Dirty unswept sidewalks.
A child in dirty overalls.
Dirty slums.
Piles of dirty dishes.
Put his dirty feet on the clean sheet.
Wore an unclean shirt.
Mining is a dirty job.
Cinderella did the dirty work while her sisters preened themselves.
dirty, soiled, unclean