பொருள் : ಕತ್ತರಿಸಿದ ತಲೆಗೂದಲಿನ ಯಾ ಗಡ್ಡದ ಮೇಲೆ ಉಳಿದುಕೊಂಡಿರುವ ಕೂದಲು
எடுத்துக்காட்டு :
ದಾಡಿ ತೆಗೆದ ಮಾರನೆ ದಿನವೇ ಕೊಳೆ ಕಾಣಿಸಲು ಪ್ರಾರಂಭವಾಗುತ್ತದೆ.
ஒத்த சொற்கள் : ಮೋಟು
பிற மொழிகளில் மொழிபெயர்ப்பு :
मूड़ने के पश्चात बचे बालों के कड़े अंकुर।
दाढ़ी बनाने के एक दिन बाद खूँटी दिखना शुरु हो जाती है।Short stiff hairs growing on a man's face when he has not shaved for a few days.
stubbleபொருள் : ಸ್ವಚ್ಚವಾಗಿ ಇಲ್ಲದಿರುವ ಯಾವುದೇ ವಸ್ತು ಅಥವಾ ಸಂಗತಿ
எடுத்துக்காட்டு :
ರಸ್ತೆಯ ಬದಿಯ ಆಹಾರ ಪದಾರ್ಥಗಳು ಕೊಳಕು ಇರುವುದರಿಂದ ಅವುಗಳನ್ನು ಬಳಸದಿರುವುದೇ ಒಳಿತು.
ஒத்த சொற்கள் : ಅಶುದ್ದತೆ, ಕಶ್ಮಲ, ಕೊಳಕು, ಮಲಿನತೆ, ಮಾಲಿನ್ಯ
பிற மொழிகளில் மொழிபெயர்ப்பு :
विशुद्ध न होने की अवस्था या भाव।
अशुद्धता के कारण मैं बाज़ार से खाद्य वस्तुएँ नहीं खरीदना चाहता,पर क्या करूँ मज़बूरी है।பொருள் : ಯಾವುದಾದರು ವಸ್ತು ಪದಾರ್ಥಗಳಿಂದ ಹೊರಬರುವಂತಹ ಧೂಳು
எடுத்துக்காட்டு :
ಸಾಬೂನಿನಿಂದ ತೊಳೆದಿದ್ದರಿಂದಾಗಿ ಬಟ್ಟೆಯ ಕೊಳೆ ಹೋಯಿತು.
ஒத்த சொற்கள் : ಕಲ್ಮಶ, ಕೊಳಕು, ಹೊಲಸು
பிற மொழிகளில் மொழிபெயர்ப்பு :
Fine powdery material such as dry earth or pollen that can be blown about in the air.
The furniture was covered with dust.பொருள் : ಹಣ್ಣು ಕೊಳೆಯುವುದು ಅಥವಾ ಕೆಡುವುದುಕ್ಕೆ ಪ್ರಾರಂಭವಾಗುವುದು
எடுத்துக்காட்டு :
ಬೆತ್ತದ ಬುಟ್ಟಿಯಲ್ಲಿರುವ ಹಣ್ಣು ಕೊಳೆತು ಹೋಗಿದೆ.
பிற மொழிகளில் மொழிபெயர்ப்பு :
பொருள் : ಯಾವುದಾದರು ವಸ್ತು ಕೊಳೆತು ಅದರಿಂದ ದುರ್ವಾಸನೆ ಬರುವ ಸ್ಥಿತಿ
எடுத்துக்காட்டு :
ಹಣ್ಣು, ತರಕಾರಿ ಮೊದಲಾದವುಗಳು ಬಹು ಬೇಗ ಕೊಳೆತು ಹೋಗುತ್ತವೆ.
பிற மொழிகளில் மொழிபெயர்ப்பு :
किसी वस्तु में ऐसा विकार होना जिससे उसके अंग गलने लगे और उसमें से दुर्गंध आने लगे।
फल, सब्जियाँ आदि जल्दी सड़ती हैं।