பொருள் : ಯಾರಿಗೆ ಉದ್ದಹಲ್ಲು ಅಥವಾ ಕೋರೆ ಹಲ್ಲಿದೆಯೋ
எடுத்துக்காட்டு :
ಚಿಕ್ಕ ಮಗು ಸಿನಿಮಾದಲ್ಲಿ ಉದ್ದ ಹಲ್ಲಿನ ಪ್ರಾಣಿಯನ್ನು ನೋಡಿ ಹೆದರಿಕೊಂಡಿತು.
ஒத்த சொற்கள் : ಉದ್ದಹಲ್ಲಿನ
பிற மொழிகளில் மொழிபெயர்ப்பு :
பொருள் : ತುಂಬಾ ದೊಡ್ಡ-ದೊಡ್ಡ ಹಲ್ಲುಗಳು ಇರುವಂತಹ
எடுத்துக்காட்டு :
ಮಗು ಟಿವಿಯಲ್ಲಿ ದೊಡ್ಡ ಹಲ್ಲಿನ ರಾಕ್ಷಸನನ್ನು ನೋಡಿ ಹೆದರಿಕೊಂಡಿತು.
ஒத்த சொற்கள் : ದೊಡ್ಡ ಹಲ್ಲಿನ, ದೊಡ್ಡ-ಹಲ್ಲಿನ, ದೊಡ್ಡಹಲ್ಲಿನ
பிற மொழிகளில் மொழிபெயர்ப்பு :