பொருள் : ಒಂದು ಮಾತ್ರಿಕ ಛಂದಸ್ಸಿನಲ್ಲಿ ಪ್ರತಿಯೊಂದು ಚರಣವು ಹನ್ನೊಂದು ಮತ್ತು ಹದಿಮೂರು ಸೇರಿ ಇಪ್ಪತ್ನಾಲ್ಕು ಮಾತ್ರೆಗಳಾಗುವುದು
எடுத்துக்காட்டு :
ಕೋಲಾಹಲ ವ್ಯಕ್ತ ಪಡಿಸುವ ವಿಷಮ ಚರಣದಲ್ಲಿ ಹನ್ನೊಂದು-ಹನ್ನೊಂದು ಸಮ ಚರಣವಿದ್ದು ಹದಿಮೂರು ಹದಿಮೂರ ಮಾತ್ರೆಗಳು ಇರುವುದೆ
ஒத்த சொற்கள் : ಯುದ್ಧ
பிற மொழிகளில் மொழிபெயர்ப்பு :
பொருள் : ದೊಡ್ಡ ಧ್ವನಿಯಲ್ಲಿ ಕೂಗಾಡುವುದು ಅಥವಾ ಗದ್ದಲದ ವಾತಾವರಣವನ್ನು ಸೃಷ್ಠಿಸುವುದು
எடுத்துக்காட்டு :
ಪ್ರಶ್ನೆ ಪತ್ರಿಕೆಯು ಬಯಲಾದ ಕಾರಣ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಂದ ಕೋಲಾಹಲ ಶುರುವಾಗಿದೆ.
ஒத்த சொற்கள் : ಅವಾಂತರ, ಗದ್ದಲ, ಗಲಾಟೆ, ಜನಜಂಗುಳಿ
பிற மொழிகளில் மொழிபெயர்ப்பு :
ऊँची आवाज़ में बोलने या चिल्लाने आदि से उत्पन्न अस्पष्ट आवाज।
कक्षा से अध्यापकजी के बाहर निकलते ही छात्रों ने शोरगुल शुरू कर दिया।A loud and disturbing noise.
racket