பொருள் : ಯಾರಿಗೆ ತುಂಬಾ ಚೆನ್ನಾಗಿ ಕೆಲಸ ಮಾಡಲು ಬರುತ್ತದೆಯೋ
எடுத்துக்காட்டு :
ಲತನ ಗಂಡನ ಮನೆಯವರು ಕೌಶಲ್ಯ ಸೊಸೆಯನ್ನು ಪಡೆದು ತುಂಬಾ ಸಂತೋಷದಿಂದ ಇದ್ದಾರೆ.
ஒத்த சொற்கள் : ಕೌಶಲ್ಯ, ಕೌಶಲ್ಯದಂತ, ಕೌಶಲ್ಯದಂತಹ, ಜಾಣೆ, ಜಾಣೆಯಾದ, ಜಾಣೆಯಾದಂತ, ಜಾಣೆಯಾದಂತಹ, ನಿಪುಣೆ, ನಿಪುಣೆಯಾದ, ನಿಪುಣೆಯಾದಂತ, ನಿಪುಣೆಯಾದಂತಹ, ಪ್ರವೀಣೆ, ಪ್ರವೀಣೆಯಾದ, ಪ್ರವೀಣೆಯಾದಂತ, ಪ್ರವೀಣೆಯಾದಂತಹ
பிற மொழிகளில் மொழிபெயர்ப்பு :