பொருள் : ಒಂದು ಲೀಟರ್ ಇಂಧನಕ್ಕೆ ವಾಹನವು ಚಲಿಸಿದ ಮೈಲಿಯ ದೂರ
எடுத்துக்காட்டு :
ಈ ಕಾರಿನ ಮೈಲೇಜ್ ಹಳೆಯ ಕಾರಿನ ಮೈಲೇಜ್ಗಿಂತ ಎರಡು ಪಟ್ಟು ಹೆಚ್ಚಾಗಿದೆ.
ஒத்த சொற்கள் : ಚಲಿತ ಮೈಲಿ, ಮೈಲೇಜ್
பிற மொழிகளில் மொழிபெயர்ப்பு :
The ratio of the number of miles traveled to the number of gallons of gasoline burned.
fuel consumption rate, gas mileage, gasoline mileage, mileage