பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಕ್ರೂರಿ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಕ್ರೂರಿ   ನಾಮಪದ

பொருள் : ಮಾಂಸವನ್ನು ಮಾರುಲು ಪಾಣಿಗಳನ್ನು ಹತ್ಯೆ ಮಾಡುವುದು

எடுத்துக்காட்டு : ಕಟುಕ ಮಚ್ಚಿನಿಂದ ಕುರಿಯ ತಲೆ ಕಡಿದನು.

ஒத்த சொற்கள் : ಕಟುಕ, ಪ್ರಾಣಿಗಳನ್ನು ಕತ್ತರಿಸುವವನು


பிற மொழிகளில் மொழிபெயர்ப்பு :

माँस बेचने के लिए पशुओं की हत्या करने वाला।

कसाई ने धारदार हथियार से बकरी का गला रेत दिया।
कटल्लू, कसाई, चिक, पादशीली, बूचड़, वधजीवी

A person who slaughters or dresses meat for market.

butcher, slaughterer

பொருள் : ದಯೆ, ಕರುಣೆ, ಪ್ರೀತಿ, ಮಾನವೀಯತೆ ಇಲ್ಲದ ಗುಣವಿರುವ ವ್ಯಕ್ತಿ

எடுத்துக்காட்டு : ಹಿಟ್ಲರ್ ನು ಒಬ್ಬ ನಿರ್ಧಯಿ_ವ್ಯಕ್ತಿ.

ஒத்த சொற்கள் : ನಿರ್ಧಯಿ ವ್ಯಕ್ತಿ, ನಿಷ್ಕರುಣಿ


பிற மொழிகளில் மொழிபெயர்ப்பு :

वह व्यक्ति जिसके मन में दया न हो।

हिटलर एक निर्दयी व्यक्ति था।
कसाई, क्रूर व्यक्ति, जल्लाद, निर्दय व्यक्ति, निर्दयी व्यक्ति, निष्ठुर व्यक्ति

A cruelly rapacious person.

beast, brute, savage, wildcat, wolf

பொருள் : ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯನ್ನು ಸಾಯಿಸಿಬಿಡುವರು

எடுத்துக்காட்டு : ಕೊಲೆ ಮಾಡಿದ ವ್ಯಕ್ತಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಅವನನ್ನು ನೇಣು ಗಂಬಕ್ಕೆ ಏರಿಸಿದರು

ஒத்த சொற்கள் : ಕಟುಕ, ಕೊಲೆಗಡುಕ, ಕೊಲೆಗಾರ, ಗಲ್ಲಿಗೇರಿಸುವವ, ಗಲ್ಲಿಗೇರಿಸುವಾತ, ವಧಿಸುವವ


பிற மொழிகளில் மொழிபெயர்ப்பு :

वह जो प्राणदंड पानेवालों का वध करता हो।

जल्लाद ने मृत्युदंड की सजा पाये व्यक्ति को फाँसी पर झूला दिया।
जल्लाद, वधक, वधिक

An executioner who hangs the condemned person.

hangman

பொருள் : ಅತ್ಯಾಚಾರವನ್ನು ಮಾಡುವ ವ್ಯಕ್ತಿ

எடுத்துக்காட்டு : ಅತ್ಯಾಚಾರಿಗೆ ಶಿಕ್ಷೆಯನ್ನು ನೀಡಲೇಬೇಕು.

ஒத்த சொற்கள் : ಅತ್ಯಾಚಾರಿ, ಕಿರುಕುಳ ಕೊಡುವವ, ಪೀಡಿಸುವಾತ, ಬಲಾತ್ಕಾರಿ, ಹಿಂಸ್ರ


பிற மொழிகளில் மொழிபெயர்ப்பு :

अत्याचार करने वाला व्यक्ति।

अत्याचारी को सजा मिलनी ही चाहिए।
अतिचारी, अत्याचारी, अनाचारी, आतताई, आततायी, उत्पीड़क, उत्पीड़न कर्ता, क्रूर, ज़ालिम, ज़ुल्मी, जालिम, जुल्मी, नृशंस, बर्बर

Someone who willfully destroys or defaces property.

vandal

ಕ್ರೂರಿ   ಗುಣವಾಚಕ

பொருள் : ಯಾರಲ್ಲಿ ದಯೆ ಇಲ್ಲದೆ ಇರುವುದೋ

எடுத்துக்காட்டு : ಕಂಸ ಒಬ್ಬ ಕ್ರೂರಿಯಾಗಿದ್ದು ವಸುದೇವ ಮತ್ತು ದೇವಕಿಯನ್ನು ಕಾರಾಗೃಹಕ್ಕೆ ತಳ್ಳಿದ.

ஒத்த சொற்கள் : ಕಠೋರ, ಕಠೋರವಾದ, ಕಠೋರವಾದಂತ, ಕಠೋರವಾದಂತಹ, ಕರುಣಿಯಿಲ್ಲದ, ಕರುಣಿಯಿಲ್ಲದಂತ, ಕರುಣಿಯಿಲ್ಲದಂತಹ, ಕ್ರೂರಿಯಾದ, ಕ್ರೂರಿಯಾದಂತ, ಕ್ರೂರಿಯಾದಂತಹ, ದಯವಿಲ್ಲದ, ದಯವಿಲ್ಲದಂತ, ದಯವಿಲ್ಲದಂತಹ, ದಾಕ್ಷಿಣ್ಯವಿಲ್ಲದ, ದಾಕ್ಷಿಣ್ಯವಿಲ್ಲದಂತ, ದಾಕ್ಷಿಣ್ಯವಿಲ್ಲದಂತಹ, ನಿರ್ದಯಿ, ನಿರ್ದಯಿಯಾದ, ನಿರ್ದಯಿಯಾದಂತ, ನಿರ್ದಯಿಯಾದಂತಹ, ನಿಶ್ಕರುಣಿ, ನಿಶ್ಕರುಣಿಯಾದ, ನಿಶ್ಕರುಣಿಯಾದಂತ, ನಿಶ್ಕರುಣಿಯಾದಂತಹ, ನಿಷ್ಠುರ, ನಿಷ್ಠುರವಾದ, ನಿಷ್ಠುರವಾದಂತ, ನಿಷ್ಠುರವಾದಂತಹ


பிற மொழிகளில் மொழிபெயர்ப்பு :

Without mercy or pity.

An act of ruthless ferocity.
A monster of remorseless cruelty.
pitiless, remorseless, ruthless, unpitying

பொருள் : ಬಲತ್ಕಾರದಿಂದ ಅತ್ಯಾಚಾರಗೈದವ

எடுத்துக்காட்டு : ಪೋಲೀಸರು ಒಬ್ಬ ಅತ್ಯಾಚಾರಿ ವ್ಯಕ್ತಿಯನ್ನು ಬಂಧಿಸಿದರು.

ஒத்த சொற்கள் : ಅತ್ಯಾಚಾರಿ, ಅತ್ಯಾಚಾರಿಯಾದ, ಅತ್ಯಾಚಾರಿಯಾದಂತ, ಅತ್ಯಾಚಾರಿಯಾದಂತಹ, ಅನಾಚಾರಿ, ಅನಾಚಾರಿಯಾದ, ಅನಾಚಾರಿಯಾದಂತ, ಅನಾಚಾರಿಯಾದಂತಹ, ಕ್ರೂರಿಯಾದ, ಕ್ರೂರಿಯಾದಂತ, ಕ್ರೂರಿಯಾದಂತಹ


பிற மொழிகளில் மொழிபெயர்ப்பு :

Marked by unjust severity or arbitrary behavior.

The oppressive government.
Oppressive laws.
A tyrannical parent.
Tyrannous disregard of human rights.
oppressive, tyrannical, tyrannous