பொருள் : ಬೇಗ ಹಿಡಿಯುವುದಕ್ಕೆ ಸಿಗದಂತಹ ಅಥವಾ ಯಾವುದನ್ನು ಹಿಡಿಯಲು ಕಠಿಣವಾಗಿದೆಯೋ
எடுத்துக்காட்டு :
ಗೂಢವಾದ ವಸ್ತುಗಳ ಹಿಂದೆ ಓಡುವುದರಿಂದ ಏನು ಲಾಭ!
ஒத்த சொற்கள் : ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತಹ, ಗೂಢವಾದ, ಗೂಢವಾದಂತ, ಗೂಢವಾದಂತಹ
பிற மொழிகளில் மொழிபெயர்ப்பு :
जल्दी पकड़ में न आने वाला या जिसे पकड़ना कठिन हो।
दुर्ग्राह्य वस्तुओं के पीछे भागने से क्या लाभ!।பொருள் : ಯಾವುದೋ ಒಂದು ಪೂರ್ಣವಾಗಿ ಅಥವಾ ಸುಲಭವಾಗಿ ಅರ್ಥವಾಗುವುದಿಲ್ಲವೋ
எடுத்துக்காட்டு :
ಈ ಕಠಿಣವಾದ ಲೆಕ್ಕವನ್ನು ಮೊದಲು ಯಾರು ಬಿಡಿಸುವಿರಿ?
ஒத்த சொற்கள் : ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಷ್ಟವಾದ, ಕಷ್ಟವಾದಂತ, ಕಷ್ಟವಾದಂತಹ, ಕ್ಲಿಷ್ಟವಾದ, ಕ್ಷಿಷ್ಟವಾದಂತಹ
பிற மொழிகளில் மொழிபெயர்ப்பு :
பொருள் : ಯಾವುದು ಸುಲಭವಾಗಿ ಅಥವಾ ಸಹಜತೆಯಿಂದ ತಿಳಿದುಕೊಳ್ಳಲಾಗುವುದಿಲ್ಲವೋ
எடுத்துக்காட்டு :
ಈ ಪ್ರಶ್ನೆಯ ಸಮಸ್ಯೆಯನ್ನು ಬಿಡುವುದು ತುಂಬಾ ಕಠಿಣವಾಗಿದೆ.
ஒத்த சொற்கள் : ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತಹ, ಗೂಢವಾದ, ಗೂಢವಾದಂತ, ಗೂಢವಾದಂತಹ
பிற மொழிகளில் மொழிபெயர்ப்பு :
जो आसानी या सहजता से न समझा जा सके।
प्रश्न हल करने की यह सबसे दुर्ग्राह्य प्रक्रिया है।பொருள் : ಯಾವುದೋ ಒಂದು ಕ್ಲಿಷ್ಟದಿಂದ ತುಂಬಿರುವ ಅಥವಾ ತುಂಬಾ ಕಷ್ಟವಾದಂತಹ
எடுத்துக்காட்டு :
ಯಕ್ಷನು ಕೇಳಿದ ಕ್ಷಿಷ್ಟವಾದ ಪ್ರಶ್ನೆಗೆ ಯುಧಿಷ್ಟಿರ ಉತ್ತರ ನೀಡಿ ತನ್ನ ತಮ್ಮನ ಜೀವ ಉಳಿಸಿದ.
ஒத்த சொற்கள் : ಅಸ್ಪುಟವಾದ, ಅಸ್ಪುಟವಾದಂತ, ಅಸ್ಪುಟವಾದಂತಹ, ಕಷ್ಟವಾದ, ಕಷ್ಟವಾದಂತ, ಕಷ್ಟವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತಹ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಜಟಿಲವಾದ, ಜಟಿಲವಾದಂತ, ಜಟಿಲವಾದಂತಹ, ವಕ್ರ, ವಕ್ರವಾದ, ವಕ್ರವಾದಂತ, ವಕ್ರವಾದಂತಹ
பிற மொழிகளில் மொழிபெயர்ப்பு :
Difficult to analyze or understand.
A complicated problem.பொருள் : ಯಾವುದೋ ಒಂದು ಪ್ರದೇಶಕ್ಕೆ ಹೋಗಲು ಯೋಗ್ಯವಲ್ಲವೋ
எடுத்துக்காட்டு :
ನಾವು ಕಠಿಣ ಮಾರ್ಗದಲ್ಲಿ ನಡೆಯುತ್ತಿದ್ದೇವೆ.
ஒத்த சொற்கள் : ಅಗಮ್ಯ, ಅಗಮ್ಯವಾದ, ಅಗಮ್ಯವಾದಂತ, ಅಗಮ್ಯವಾದಂತಹ, ಅನಾಗಮ್ಯ, ಅನಾಗಮ್ಯವಾದ, ಅನಾಗಮ್ಯವಾದಂತ, ಅನಾಗಮ್ಯವಾದಂತಹ, ಕಠಿಣ, ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಷ್ಟವಾದ, ಕಷ್ಟವಾದಂತ, ಕಷ್ಟವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತಹ, ದುರ್ಗಮ, ದುರ್ಗಮವಾದ, ದುರ್ಗಮವಾದಂತ, ದುರ್ಗಮವಾದಂತಹ, ದುರ್ಗಮ್ಯ, ದುರ್ಗಮ್ಯವಾದ, ದುರ್ಗಮ್ಯವಾದಂತ, ದುರ್ಗಮ್ಯವಾದಂತಹ
பிற மொழிகளில் மொழிபெயர்ப்பு :
பொருள் : (ಸಾಹಿತ್ಯದಲ್ಲಿ) ಯಾವುದೋ ಒಂದು ಎರಡು ಅರ್ಥಗಳು ಇದೆ
எடுத்துக்காட்டு :
ಕ್ಷಿಷ್ಟವಾದ ಕವಿತೆ ಅರ್ಥೈಸಿಕೊಳ್ಳುವುದು ತುಂಬಾ ಕಷ್ಟ.
ஒத்த சொற்கள் : ಕ್ಲಿಷ್ಟವಾದ, ಕ್ಲಿಷ್ಟವಾದಂತಹ
பிற மொழிகளில் மொழிபெயர்ப்பு :
( साहित्य में ) जिसके दो अर्थ हों।
श्लिष्ट कविताएँ आसानी से समझ में नहीं आतीं।