பொருள் : ಕ್ಷಣಮಾತ್ರದಲ್ಲಿ ನಡೆಯುವ ಸ್ಥಿತಿ ಅಥವಾ ಭಾವನೆ
எடுத்துக்காட்டு :
ಈ ಜೀವನದ ಕ್ಷಣಿಕತೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಒಳ್ಳೆಯ ಕೆಲಸ ಮಾಡುವ ಪ್ರಯತ್ನ ಮಾಡಬೇಕು.
ஒத்த சொற்கள் : ನಶ್ವರತೆ
பிற மொழிகளில் மொழிபெயர்ப்பு :
क्षणभंगुर होने की अवस्था या भाव।
इस जीवन की क्षणभंगुरता को ध्यान में रखकर सत्कर्म करने का प्रयत्न करना चाहिए।An impermanence that suggests the inevitability of ending or dying.
transience, transiency, transitoriness