பொருள் : ಒಂದು ರೋಗದಿಂದ ಶರೀರದ ಶಕ್ತಿ ದಿನ ದಿನಕ್ಕೂ ಕ್ಷೀಣಿಸುತ್ತಾ ಬರುವುದು
எடுத்துக்காட்டு :
ಅವನು ಕ್ಷೀಣಿಸುವ ರೋಗದಿಂದ ಬಳಲುತ್ತಿದ್ದಾನೆ.
ஒத்த சொற்கள் : ಕ್ಷೀಣ ರೋಗ, ಕ್ಷೀಣಿಸುವ ರೋಗ
பிற மொழிகளில் மொழிபெயர்ப்பு :
वह रोग जिसमें शरीर की शक्ति दिन पर दिन क्षीण होती जाती है।
वह क्षीणक रोग से पीड़ित है।