பொருள் : ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ಮಾನಸಿಕ ಆವೇಗಕ್ಕೆ ಒಳಗಾದಾಗ ಆಗುವ ದುಷ್ಪರಿಣಾಮ
எடுத்துக்காட்டு :
ನ್ಯಾಯಯುತವಾದ ಬೆಲೆ ಸಿಗದ ಕಾರಣ ರೈತರಿಂದ ಕ್ಷೋಭೆ ಸಂಭವಿಸಿದೆ.
ஒத்த சொற்கள் : ತಳಮಳ, ಪ್ರಕ್ಷುಬ್ದತೆ, ವ್ಯಾಕುಲ
பிற மொழிகளில் மொழிபெயர்ப்பு :
A mental state of extreme emotional disturbance.
agitation