பொருள் : ಬ್ಯಾಂಕು ಮುಂತಾದ ಸ್ಥಳಗಳಲ್ಲಿ ಯಾರೋ ಒಬ್ಬರ ಹೆಸರಿನಲ್ಲಿ ಖಾತೆ ತೆರೆಯುವ ಪ್ರಕ್ರಿಯೆ
எடுத்துக்காட்டு :
ಅವನು ಸ್ಟೇಟ್ ಬ್ಯಾಂಕ್ ನಲ್ಲಿ ನನ್ನದೊಂದು ಖಾತೆಯನ್ನು ತೆರೆಸಿದ.
பிற மொழிகளில் மொழிபெயர்ப்பு :
பொருள் : ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಹಣದ ವ್ಯವಹಾರ ಮಾಡಲು ತೆರೆಯುವ ಲೆಕ್ಕದ ಖಾತೆ
எடுத்துக்காட்டு :
ಇಂದೇ ನಾನು ಕೆನರಾ ಬ್ಯಾಂಕ್ ನಲ್ಲಿ ಒಂದು ಖಾತೆಯನ್ನು ತೆರೆದೆ.
பிற மொழிகளில் மொழிபெயர்ப்பு :
बही में किसी का नाम चढ़ावाकर उसके साथ होने वाले लेन-देन का हिसाब शुरू करना।
आज ही मैंने कैनरा बैंक में अपना खाता खोला है।பொருள் : ಯಾವುದೋ ಒಂದು ಉದ್ದೇಶದಿಂದ ಕೆಲಸವನ್ನು ಪ್ರಾರಂಭಮಾಡಿದ್ದು ಅದರ ಪರಿಣಾಮವನ್ನು ಅನುಭವಿಸುವ ಪ್ರಕ್ರಿಯೆ
எடுத்துக்காட்டு :
ಸೇವಾಗ್ ಮೊದಲ ಚಂಡನ್ನು ಬೀಸಿ ಆರು ರನ್ನು ಪಡೆದು ತಮ್ಮ ಖಾತೆ ತೆರೆದಿದ್ದಾರೆ.
பிற மொழிகளில் மொழிபெயர்ப்பு :
जिस उद्देश्य से कोई काम आरंभ किया हो उसका परिणाम पाना।
सहवाग ने पहली ही गेंद से छः रनों का खाता खोला।