உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಧನಹೀನ ಅಥವಾ ಖಾಲಿಯಾಗುವ ಅವಸ್ಥೆ ಅಥವಾ ಭಾವನೆ
எடுத்துக்காட்டு : ಹೆಂಡತಿ ಸತ್ತ ನಂತರ ಅವನ ಜೀವನ ಖಾಲಿ ಹಾಳೆಯಂತೆ ಆಯಿತು
ஒத்த சொற்கள் : ಶೂನ್ಯತ್ವ
பிற மொழிகளில் மொழிபெயர்ப்பு :हिन्दी English
रिक्त या खाली होने की अवस्था या भाव।
The state of containing nothing.
பொருள் : ಯಾವುದಾದರು ವಸ್ತು ಅಥವಾ ಗುಣದ ಅಭಾವ
எடுத்துக்காட்டு : ಈ ಪ್ರಶ್ನೆಯ ಉತ್ತರವನ್ನು ಹುಡುಕುವವರೆಗೆ ನನ್ನ ಬುದ್ಧಿ ಖಾಲಿಯಾಯಿತು.
किसी वस्तु या गुण का सर्वथा अभाव।
A state of complete lack of some abstract property.
பொருள் : ಯಾವುದೋ ಒಂದು ಹಾಳೆಯಲ್ಲಿ ಏನನ್ನೂ ಬರೆಯದೆ ಅಥವಾ ಮುದ್ರಿಸದೆ ಇರುವುದು
எடுத்துக்காட்டு : ಅವನು ಖಾಲಿ ಹಾಳೆಯ ಮೇಲೆ ನನ್ನ ಸಹಿ ಮಾಡಿಸಿಕೊಂಡ.
ஒத்த சொற்கள் : ಬರಿ
जिसके ऊपर कुछ लिखा या छपा न हो।
(of a surface) not written or printed on.
நிறுவு