பொருள் : ಗಂಟಲಿನ ರೋಗ ಅದು ಗಂಟಲಿನ ಗ್ರಂಥಿಗಳು ಊದಿಕೊಳ್ಳುತ್ತವೆ ಅಥವಾ ಗ್ರಂಥಿಗಳಿಂದ ಕೀವು ಹೊರಬರುತ್ತದೆ
எடுத்துக்காட்டு :
ಚಿಕಿತ್ಸಕ ಅಥವಾ ವೈದ್ಯನು ಕಂಠಮಾಲಾ ರೋಗದಿಂದ ನರಳುತ್ತಿರುವ ರೋಗಿಗೆ ಒಂದು ವಾರದ ಔಷಧಿಯನ್ನು ನೀಡಿದರು.
ஒத்த சொற்கள் : ಕಂಠಮಾಲಾ ರೋಗ, ಕಂಠಮಾಲೆ ರೋಗ, ಕೊರಳಿನ ರೋಗ, ಗಂಡಮಾಲೆ ರೋಗ
பிற மொழிகளில் மொழிபெயர்ப்பு :
A form of tuberculosis characterized by swellings of the lymphatic glands.
king's evil, scrofula, struma