பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಗಟ್ಟಿಯಾದಂತ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಗಟ್ಟಿಯಾದಂತ   ಗುಣವಾಚಕ

பொருள் : ಮಾಮೂಲಿಗಿಂತ ಸ್ವಲ್ಪ ಜೋರಾದ

எடுத்துக்காட்டு : ಮಕ್ಕಳು ಗಟ್ಟಿಯಾದ ಸ್ವರದಲ್ಲಿ ಹಾಡುತ್ತಿದ್ದಾರೆ.

ஒத்த சொற்கள் : ಗಟ್ಟಿಯಾದ, ಗಟ್ಟಿಯಾದಂತಹ, ಜೋರಾದ, ಜೋರಾದಂತ, ಜೋರಾದಂತಹ, ತೀವ್ರವಾದ, ತೀವ್ರವಾದಂತ, ತೀವ್ರವಾದಂತಹ


பிற மொழிகளில் மொழிபெயர்ப்பு :

साधारण से ऊँचा।

बच्चे तीव्र स्वर में गा रहे थे।
अमंद, अमन्द, तीक्ष्ण, तीव्र, तेज, तेज़, बुलंद, बुलन्द

Characterized by or producing sound of great volume or intensity.

A group of loud children.
Loud thunder.
Her voice was too loud.
Loud trombones.
loud

பொருள் : ಬಲಿಷ್ಟವಾಗಿರುವ ಅಥವಾ ಸುಲಭವಾಗಿ ಮುರಿಯಲು ಆಗದ

எடுத்துக்காட்டு : ಸಾಗುವಾನಿ ಮರದಿಂದ ಮಾಡಿದ ಆರಾಮಾಸನ ತುಂಬಾ ಗಟ್ಟಿಮುಟ್ಟಾಗಿದೆ.

ஒத்த சொற்கள் : ಗಟ್ಟಿಮುಟ್ಟಾದ, ಗಟ್ಟಿಮುಟ್ಟಾದಂತ, ಗಟ್ಟಿಮುಟ್ಟಾದಂತಹ, ಗಟ್ಟಿಯಾದ, ಗಟ್ಟಿಯಾದಂತಹ, ಬಿಲಿಷ್ಟವಾದ, ಬಿಲಿಷ್ಟವಾದಂತ, ಬಿಲಿಷ್ಟವಾದಂತಹ, ಭದ್ರವಾದ, ಭದ್ರವಾದಂತ, ಭದ್ರವಾದಂತಹ


பிற மொழிகளில் மொழிபெயர்ப்பு :

जो दृढ़ हो या आसानी से न टूटे या तोड़ा जा सके।

सागौन की लकड़ी से बना फर्नीचर मजबूत होता है।
अजरायल, अजराल, अभंगुर, अभङ्गुर, अशिथिल, जबर, जबरजस्त, जबरदस्त, जबर्दस्त, ज़बर, ज़बरदस्त, ज़बर्दस्त, ठोस, दृढ़, पक्का, पुख़्ता, पुख्ता, मजबूत, मज़बूत, रेखता

பொருள் : ನೀರಿನ ಅಂಶ ಕಡಿಮೆಯಿರುವ

எடுத்துக்காட்டு : ಹಾಲನ್ನು ತುಂಬಾ ಹೊತ್ತು ಮರಳಿಸಿದರೆ ಗಟ್ಟಿ ಹಾಲು ಸಿಗುತ್ತದೆ.

ஒத்த சொற்கள் : ಗಟ್ಟಿ, ಗಟ್ಟಿಯಾದ, ಗಟ್ಟಿಯಾದಂತಹ, ಗಾಢ, ಗಾಢವಾದ, ಗಾಢವಾದಂತ, ಗಾಢವಾದಂತಹ


பிற மொழிகளில் மொழிபெயர்ப்பு :

जो बहुत ही तरल न हो अपितु ठोसाद्रव की अवस्था में हो या जिसमें जल की मात्रा कम हो।

दूध खौलते-खौलते बहुत ही गाढ़ा हो गया है।
गाढ़ा

Of or relating to a solution whose dilution has been reduced.

concentrated

பொருள் : ಯಾರೋ ಒಬ್ಬರು ನಿರ್ಣಯ ಬದಲಾಯಿಸದೇ ಇರುವುದು

எடுத்துக்காட்டு : ಭೀಷ್ಮ ಪಿತಾಮಹರು ವಿವಾಹವಾಗುವುದಿಲ್ಲವೆಂದು ದೃಡವಾದ ಪ್ರತಿಜ್ಞೆ ಮಾಡಿದ್ದರು.

ஒத்த சொற்கள் : ಗಟ್ಟಿಯಾದ, ಗಟ್ಟಿಯಾದಂತಹ, ದೃಡ, ದೃಡವಾದ, ದೃಡವಾದಂತ, ದೃಡವಾದಂತಹ


பிற மொழிகளில் மொழிபெயர்ப்பு :

जो न बदले (निर्णय, संकल्प आदि)।

भीष्म पितामह ने विवाह न करने की दृढ़ प्रतिज्ञा की थी।
अटल, अडग, अडिग, अडोल, अनपाय, अनपायी, अपेल, अलोल, अविचल, आरूढ़, कायम, थिर, दृढ़, बरकरार, बरक़रार, मुस्तहकम, स्थिर

பொருள் : ಯಾವುದನ್ನು ಎಳೆದಾಗ ಅಥವಾ ಮುರಿದಾಗ ಅದು ಮುರಿಯುವುದಿಲ್ಲವೋ

எடுத்துக்காட்டு : ಆಲದ ಮರದ ಬಿಳಲು ಗಟ್ಟಿಯಾಗಿರುತ್ತದೆ.

ஒத்த சொற்கள் : ಗಟ್ಟಿ, ಗಟ್ಟಿಯಾಗಿರುವ, ಗಟ್ಟಿಯಾಗಿರುವಂತ, ಗಟ್ಟಿಯಾಗಿರುವಂತಹ, ಗಟ್ಟಿಯಾದ, ಗಟ್ಟಿಯಾದಂತಹ


பிற மொழிகளில் மொழிபெயர்ப்பு :

जो खींचने या मोड़ने से न टूटे।

बरगद की जटाएँ चीमड़ होती हैं।
चिमड़ा, चिम्मड़, चीमड़, चीमर

பொருள் : ಯಾವುದೋ ಒಂದಕ್ಕೆ ನೀರನ್ನು ಬೆರೆಸಿ ತೆಳುವಾಗಿ ಮಾಡಿಲ್ಲದ (ಕಬ್ಬಿನ ಹಾಲು)

எடுத்துக்காட்டு : ನಾವೆಲ್ಲರು ಊಟ ಮಾಡಿದ ಮೇಲೆ ಎರಡು ಲೋಟದಷ್ಟಯ ಗಟ್ಟಿಯಾದ ಕಬ್ಬಿನ ಹಾಲನ್ನು ಕುಡಿದೆವು.

ஒத்த சொற்கள் : ಗಟ್ಟಿಯಾದ, ಗಟ್ಟಿಯಾದಂತಹ


பிற மொழிகளில் மொழிபெயர்ப்பு :

(गन्ने या ऊख का रस) जो जल मिलाकर पतला न किया गया हो।

हम लोगों ने खलिहानों से लौटते समय दो दो गिलास गन्ने का निगरा रस पिए।
निगरा

பொருள் : ನಿಶ್ಚಿಂತ ಆಯತದ ಅಥವಾ ಆಕಾರವಿರುವ ಅಥವಾ ದ್ರವೀಕರಣವಲ್ಲದ

எடுத்துக்காட்டு : ಕಲ್ಲು ಒಂದು ಘನ ಪದಾರ್ಥ.

ஒத்த சொற்கள் : ಗಟ್ಟಿಯಾದ, ಗಟ್ಟಿಯಾದಂತಹ, ಘನವಾದ, ಘನವಾದಂತ, ಘನವಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ


பிற மொழிகளில் மொழிபெயர்ப்பு :

निश्चित आयतन एवं आकार का या जो न तरल हो न गैस।

पत्थर एक ठोस पदार्थ है।
ठोस

பொருள் : ಸ್ಥಿರವಾದ ಮನಸ್ಸಿನಿಂದ ಏನನ್ನಾದರೂ ಮಾಡುವುದು

எடுத்துக்காட்டு : ಅವನು ಈ ಸ್ಪರ್ಧೆಯಲ್ಲಿ ಗೆಲ್ಲಲೇ ಬೇಕೆಂಬ ದೃಢವಾದ ನಿರ್ಧಾರ ಮಾಡಿದ್ದಾನೆ.

ஒத்த சொற்கள் : ಗಟ್ಟಿಯಾದ, ಗಟ್ಟಿಯಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


பிற மொழிகளில் மொழிபெயர்ப்பு :

जो विचलित न हो।

अविचलित व्यक्ति अपनी मंजिल आसानी से पा लेता है।
अडिग, अविचल, अविचलित, दृढ़