பொருள் : ಬಾವಿಯಿಂದ ನೀರನ್ನು ತೆಗೆಯುವ ಒಂದು ಯಂತ್ರ ಅದರಲ್ಲಿ ಒಂದು ದೊಡ್ಡ ಚಕ್ರವಿರುತ್ತದೆ
எடுத்துக்காட்டு :
ಅವನು ನೀರು ಸೇದುವ ಗಾಲಿಯಿಲ್ಲದೆಯೆ ಹೊಲಗಳಿಗೆ ನೀರಾಯಿಸುತ್ತಿದ್ದನು.
ஒத்த சொற்கள் : ನೀರು ಸೇದುವ ಗಾಲಿ, ಬಾವಿಯ ರಾಟಿ, ಬಾವಿಯ ರಾಟೆ
பிற மொழிகளில் மொழிபெயர்ப்பு :
A wheel with buckets attached to its rim. Raises water from a stream or pond.
water wheel, waterwheelபொருள் : ಮರ ಅಥವಾ ಲೋಹದಿಂದ ಮಾಡಿದ ದುಂಡಾಕಾರದ ರಾಟೆಯನ್ನು ಬಾವಿ ಮತ್ತು ಬೇರೆ ಸ್ಥಳದಲ್ಲಿ ಅಳವಡಿಸಿರುವರು ಮತ್ತು ಅದರ ಸಹಾಯದಿಂದ ಯಾವುದೇ ವಸ್ತುವನ್ನು ಎಳೆಯಲು, ಮೇಲಕ್ಕೆ ಎತ್ತಲು ಅಥವಾ ಕೆಳಗೆ ಇಳಿಸಲು ಬಳಸುವರು
எடுத்துக்காட்டு :
ರಾಟೆಯ ಸಹಾಯದಿಂದ ಬಾವಿಯಲ್ಲಿ ನೀರನ್ನು ಸೇದುವರು.
பிற மொழிகளில் மொழிபெயர்ப்பு :
A simple machine consisting of a wheel with a groove in which a rope can run to change the direction or point of application of a force applied to the rope.
block, pulley, pulley block, pulley-block