பொருள் : ಆಗಿಹೋದ ಕಾಲ ಅಥವಾ ನಮ್ಮ ಹಿಂದಿನ ಕಾಲ
எடுத்துக்காட்டு :
ಪುರಾತನ_ಕಾಲದ ನಲಂದಾ ವಿಶ್ವವಿದ್ಯಾಲಯವು ಅರವತ್ನಾಲ್ಕು ವಿದ್ಯೆಗಳನ್ನು ನೀಡುವ ಶೈಕ್ಷಣಿಕ ಕೇಂದ್ರವಾಗಿತ್ತು.
ஒத்த சொற்கள் : ಗತಕಾಲದ, ಗತಕಾಲದಂತಹ, ಪುರಾತನ ಕಾಲದ, ಪುರಾತನ ಕಾಲದಂತ, ಪುರಾತನ ಕಾಲದಂತಹ, ಹಿಂದಿನ ಕಾಲದ, ಹಿಂದಿನ ಕಾಲದಂತ, ಹಿಂದಿನ ಕಾಲದಂತಹ
பிற மொழிகளில் மொழிபெயர்ப்பு :