பொருள் : ಹಗ್ಗದ ಪಾಶ ಕೊರಳಿಗೆ ಸಿಕ್ಕು ಬೀಳುವುದರಿಂದ ಉಸಿರುಗಟ್ಟುತ್ತದೆ ಮತ್ತು ಮನುಷ್ಯ ಸತ್ತು ಹೋಗುತ್ತಾನೆ
எடுத்துக்காட்டு :
ಭಾರತದ ಸ್ವಾತಂತ್ರ್ಯಕ್ಕಾಗಿ ಸರ್ದಾರ್ ಭಗ್ತಸಿಂಹನು ನೇಣು ಹಗ್ಗವನ್ನು ಸಂತೋಷದಿಂದ ತಮ್ಮ ಕುತ್ತಿಗೆಗೆ ಹಾಕಿಕೊಂಡರು ಅಥವಾ ಗಲ್ಲಿಗೆ ಶರಣಾದರು.
ஒத்த சொற்கள் : ಫಾಸಿ, ಶೂಲಕ್ಕೇರಿಸುವ ಕ್ರಿಯೆ
பிற மொழிகளில் மொழிபெயர்ப்பு :
A loop formed in a cord or rope by means of a slipknot. It binds tighter as the cord or rope is pulled.
noose, running noose, slip nooseபொருள் : ಸಿಮೆಯನ್ನು ಗುರುತು ಮಾಡುವ ಕೆಲಸ
எடுத்துக்காட்டு :
ಹಂಚುವ ಸಮಯದಲ್ಲಿ ಮನೆ, ಜಮೀನು, ಮುಂತಾದವುಗಳಿಗೆ ಸೀಮೆ ರೇಖೆಯನ್ನು ಹಾಕುವರು
ஒத்த சொற்கள் : ಬಾಂದುಕಲ್ಲು ಎಲ್ಲೆ, ಮೇರೆ ಕಲ್ಲು, ಸರಹದ್ದು, ಸೀಮ-ರೇಖೆ, ಸೀಮಾರೇಖೆ, ಸೀಮೆ
பிற மொழிகளில் மொழிபெயர்ப்பு :