பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಗಳಿಸಿದ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಗಳಿಸಿದ   ನಾಮಪದ

பொருள் : ಪರಿಶ್ರಮ ಅಥವಾ ಪ್ರಯತ್ನದಿಂದ ಹಣವನ್ನು ಪಡೆಯುವುದು

எடுத்துக்காட்டு : ಶ್ಯಾಮನು ಒಂದು ತಿಂಗಳು ದಲಾಳಿ ಕೆಲಸವನ್ನು ಮಾಡಿ ಸಾವಿರಾರು ರೂಪಾಯಿಯನ್ನು ಸಂಪಾದಿಸಿದನು.

ஒத்த சொற்கள் : ಆದಾಯ, ಉಪಾರ್ಜನ, ಗಳಿಕೆ, ಗಳಿಸುವಿಕೆ, ಸಂಪಾದನೆ, ಸಂಪಾದಿಸು, ಸಂಪಾದಿಸುವಿಕೆ


பிற மொழிகளில் மொழிபெயர்ப்பு :

परिश्रम या प्रयत्न करके धन प्राप्त करने की क्रिया।

श्याम एक महीने में दलाली करके हजारों रुपयों की कमाई कर लेता है।
अर्थसमाहार, अर्थोंपार्जन, उपार्जन, कमाई, कमाना, धनोपार्जन

The act of making money (and accumulating wealth).

moneymaking

ಗಳಿಸಿದ   ಕ್ರಿಯಾಪದ

பொருள் : ತನ್ನ ಪ್ರಯತ್ನಗಳಿಂದ ಅಥವಾ ಕಾರ್ಯದಿಂದ ಪ್ರಾಪ್ತಿಯಾಗುವ ಅಥವಾ ಒಟ್ಟು ಕೂಡಿಸಿದ

எடுத்துக்காட்டு : ತಂದೆ-ತಾತ ತುಂಬಾ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಇಷ್ಟು ಸುಲಭವಾಗಿ ಖರ್ಚು ಮಾಡಬಾರದು.

ஒத்த சொற்கள் : ಕೂಡಿಸಿದ, ಕೂಡಿಸು, ಗಳಿಸು, ಸಂಪಾದಿಸು


பிற மொழிகளில் மொழிபெயர்ப்பு :

अपने प्रयत्नों या कार्यों से प्राप्त करना या इकठ्ठा करना।

बड़ी मुश्किल से बाप-दादाओं ने जो धन कमाया है उसे ऐसे ही मत उड़ाओ।
अर्जन करना, अर्जित करना, उपराजना, कमाना

Acquire or deserve by one's efforts or actions.

Its beauty won Paris the name 'City of Lights'.
earn, garner, win

ಗಳಿಸಿದ   ಗುಣವಾಚಕ

பொருள் : ಆಸ್ತಿ ಮೊದಲಾದವುಗಳನ್ನು ಸ್ವಂತ ಪ್ರಯತ್ನದಿಂದ ಅಥವಾ ಸ್ವಂತಕ್ಕೆ ಪಡೆದಿರುವುದು

எடுத்துக்காட்டு : ಅದು ಅವರ ಅಜ್ಜ ಅಜ್ಜಿಯರಿಂದ ಗಳಿಸಿದ ಆಸ್ತಿ.

ஒத்த சொற்கள் : ಅರ್ಜಿಸಿದ, ಅರ್ಜಿಸಿದಂತ, ಅರ್ಜಿಸಿದಂತಹ, ಗಳಿಸಿದಂತ, ಗಳಿಸಿದಂತಹ, ಸಂಪಾದಿಸಿದ, ಸಂಪಾದಿಸಿದಂತ, ಸಂಪಾದಿಸಿದಂತಹ


பிற மொழிகளில் மொழிபெயர்ப்பு :

जो किसी प्रकार अपने अधिकार में आया या लाया गया हो।

उसने अपने पिता द्वारा प्राप्त धन को गरीबों में बाँट दिया।
अधिगत, असूल, आप्त, उपार्जित, कलित, प्राप्त, मिला, मिला हुआ, मिलित, मुयस्सर, वसूल, वहित, संप्राप्त, संवृत्त, संसिद्ध, सम्प्राप्त, हस्तगत, हासिल

பொருள் : ಯಾವುದನ್ನು ಸಂಪಾದಿಸಲಾಗಿದೆಯೋ ಅಥವಾ ಗಳಿಸಲಾಗಿದೆಯೋ

எடுத்துக்காட்டு : ಈ ಎಲ್ಲಾ ಸಂಪತ್ತನ್ನು ನಾನೇ ಸ್ವಂಯ ಸಂಪಾದಿಸಿದ್ದ, ಇದನ್ನು ಯಾರಿಗೂ ನೀಡುವುದಿಲ್ಲ.

ஒத்த சொற்கள் : ಕೂಡಿಸಲಾದ, ಕೂಡಿಸಲಾದಂತ, ಕೂಡಿಸಲಾದಂತಹ, ಕೂಡಿಸಲ್ಪಟ್ಟ, ಕೂಡಿಸಲ್ಪಟ್ಟಂತ, ಕೂಡಿಸಲ್ಪಟ್ಟಂತಹ, ಕೂಡಿಸಿದ, ಕೂಡಿಸಿದಂತ, ಕೂಡಿಸಿದಂತಹ, ಗಳಿಸಲಾದ, ಗಳಿಸಲಾದಂತ, ಗಳಿಸಲಾದಂತಹ, ಗಳಿಸಲ್ಪಟ್ಟ, ಗಳಿಸಲ್ಪಟ್ಟಂತ, ಗಳಿಸಲ್ಪಟ್ಟಂತಹ, ಗಳಿಸಿದಂತ, ಗಳಿಸಿದಂತಹ, ಸಂಪಾದಿಸಲ್ಪಟ್ಟ, ಸಂಪಾದಿಸಲ್ಪಟ್ಟಂತ, ಸಂಪಾದಿಸಲ್ಪಟ್ಟಂತಹ, ಸಂಪಾದಿಸಿದ, ಸಂಪಾದಿಸಿದಂತ, ಸಂಪಾದಿಸಿದಂತಹ


பிற மொழிகளில் மொழிபெயர்ப்பு :

जिसे अर्जित किया गया हो या कमाया गया हो।

ये सारी सम्पत्ति मैंने स्वयं अर्जित की है, किसी की दी हुई नहीं है।
अर्जित, कमाया