பொருள் : ಅಸ್ತ್ರ ಅಥವಾ ಆಯುಧಗಳಿಂದ ಹೊಡೆಯಲ್ಪಟ್ಟ
எடுத்துக்காட்டு :
ಗಾಯಗೊಂಡ ಸೈನಿಕರನ್ನು ಉಪಚಾರಕ್ಕಾಗಿ ಶಿಬರಗಳಿಗೆ ಕರೆದುಕೊಂಡು ಹೋಗಲಾಯಿತು.
ஒத்த சொற்கள் : ಗಾಯಗೊಂಡ, ಗಾಯಗೊಂಡಂತಹ, ಗಾಯಗೊಳಿಸಿದ, ಗಾಯಗೊಳಿಸಿದಂತ
பிற மொழிகளில் மொழிபெயர்ப்பு :
பொருள் : ಯಾವುದರ ಮೇಲೆ ಗಾಯವಾಗಿದೆಯೋ
எடுத்துக்காட்டு :
ಅವನ ಶರೀರದ ಮೇಲೆ ಗಾಯಗೊಂಡ ಭಾಗವು ನೋಡುವುದಕ್ಕೆ ಭಯಂಕರವಾಗಿದೆ.
ஒத்த சொற்கள் : ಗಾಯಗೊಂಡ, ಗಾಯಗೊಂಡಂತಹ
பிற மொழிகளில் மொழிபெயர்ப்பு :