பொருள் : ಯಾವುದರ ಒಳಗೆ ಗಾಳಿ ಹೋಗುವುದಿಲ್ಲವೋ ಅಥವಾ ಒಳಗಿನ ಗಾಳಿ ಹೊರಬರಲು ಸಾಧ್ಯವಿಲ್ಲವೋ
எடுத்துக்காட்டு :
ಕೆಲವು ಖಾದ್ಯ ಪದಾರ್ಥಗಳು ಹಾಳಾಗುವುದನ್ನು ತಪ್ಪಿಸಲು ಗಾಳಿಯಾಡದ ಡಬ್ಬಿಗಳಲ್ಲಿಡುತ್ತಾರೆ.
ஒத்த சொற்கள் : ಗಾಳಿಇಲ್ಲದ, ಗಾಳಿಇಲ್ಲದಂತ, ಗಾಳಿಇಲ್ಲದಂತಹ, ಗಾಳಿನುಗ್ಗದ, ಗಾಳಿನುಗ್ಗದಂತ, ಗಾಳಿಯಾಡದ, ಗಾಳಿಯಾಡದಂತ, ಗಾಳಿಯಾದದಂತಹ
பிற மொழிகளில் மொழிபெயர்ப்பு :
जिसके अंदर हवा न जा सके या अंदर की हवा बाहर न आ सके।
कुछ खाद्य पदार्थों को खराब होने से बचाने के लिए हवाबंद डिब्बे में रखते हैं।