உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ವಯೋಮಾನಕ್ಕೆ ತಕ್ಕ ಹಾಗೆ ದೇಹದ ಬೆಳವಣಿಗೆ ಆಗದೆ ತುಂಬಾ ಕಡಿಮೆ ಎತ್ತರವುಳ್ಳ ವ್ಯಕ್ತಿ
எடுத்துக்காட்டு : ಸರ್ಕಸ್ ನಲ್ಲಿ ಕುಳ್ಳ ವ್ಯಕ್ತಿಗಳ ಹಾಸ್ಯ ಮನೋರಂಜಕವಾಗಿರುತ್ತದೆ.
ஒத்த சொற்கள் : ಕುಬ್ಜ, ಕುಳ್ಳ, ಗುಜ್ಜಾರಿ, ಚೋಟ, ಮೋಟ
பிற மொழிகளில் மொழிபெயர்ப்பு :हिन्दी English
बहुत छोटे कद का मनुष्य।
A person who is markedly small.
பொருள் : ಕಡಿಮೆ ಎತ್ತರದವನು
எடுத்துக்காட்டு : ಆ ಕುಳ್ಳನು ಹಾರಿ-ಹಾರಿ ಟೊಂಗೆಯನ್ನು ಹಿಡಿಯಲು ಪ್ರಯತ್ನಿಸುತ್ತಿದ್ದನು.
ஒத்த சொற்கள் : ಕುಳ್ಳ, ಕುಳ್ಳಾದ, ಕುಳ್ಳಾದಂತ, ಕುಳ್ಳಾದಂತಹ, ಗಿಡ್ಡವಾದ, ಗಿಡ್ಡವಾದಂತ, ಗಿಡ್ಡವಾದಂತಹ
பிற மொழிகளில் மொழிபெயர்ப்பு :हिन्दी
जो छोटे कद का हो।
நிறுவு