பொருள் : ಯಾರೋ ಒಬ್ಬರಿಗೆ ಸಾಲ ನೀಡಿ ಅದರ ಬದಲಾಗಿ ಅವನ ವಸ್ತುವನ್ನು ತನ್ನ ಬಳಿ ಇಟ್ಟುಕೊಳ್ಳುವ ಪ್ರಕ್ರಿಯೆ
எடுத்துக்காட்டு :
ಸಾಹುಕಾರನು ಹಲವಾರು ರೈತರ ಜಮೀನನ್ನು ಗಿರವಿ ಇಟ್ಟುಕೊಂಡಿದ್ದಾರೆ.
ஒத்த சொற்கள் : ಅಡ ಇಟ್ಟುಕೊ, ಅಡಮಾನವಿಡು
பிற மொழிகளில் மொழிபெயர்ப்பு :
किसी को कुछ ऋण देकर उसके बदले में उसकी कोई चीज़ अपने पास रखना।
साहूकार ने कितने किसानों की ज़मीन गिरवी रखी है।