உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಯಾವುದಾದರು ವಸ್ತುವಿನ ಮೇಲ್ಮೈ ಇನ್ನಾವುದೋ ವಸ್ತುವಿನ ಮುಡಿಪಾಗಿರುತ್ತದೆ
எடுத்துக்காட்டு : ಕುಂಬಾರನು ಮಡಿಕೆಗೆ ಮಣ್ಣಿನ ಲೇಪವನ್ನು ಬಳಿಯುತ್ತಿದ್ದಾನೆ.
ஒத்த சொற்கள் : ಬಳಿಯುವಿಕೆ, ಮೆತ್ತಿಗೆ, ಲೇಪ, ಹಚ್ಚುವಿಕೆ
பிற மொழிகளில் மொழிபெயர்ப்பு :हिन्दी English
किसी चीज़ की वह तह जो किसी वस्तु पर चढ़ाई जाए।
A thin layer covering something.
பொருள் : ಗೋಡೆ ತಾರಸಿಗಳ ಮೇಲೆ ಹಚ್ಚುವ ಸಿಮೆಂಟ್ ಸುಣ್ಣ ಇತ್ಯಾದಿಗಳ ಮಿಶ್ರಣ
எடுத்துக்காட்டு : ಹೊಸ ಪ್ಲಾಸ್ಟರ್ ಹಚ್ಚಲು ಅವನು ಮನೆಯ ಹಳೆಯ ಪ್ಲಾಸ್ಟರನ್ನು ಒಡೆಯುತ್ತಿದ್ದಾನೆ
ஒத்த சொற்கள் : ಗಿಲಾಯಿ, ಪ್ಲಾಸ್ಟರ್, ಮೆತುಗಾರೆ
பிற மொழிகளில் மொழிபெயர்ப்பு :हिन्दी
दीवारों आदि पर लगाया जानेवाला सीमेंट, चूने आदि के गारे का मोटा लेप।
நிறுவு