பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಗುಂಪು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಗುಂಪು   ನಾಮಪದ

பொருள் : ಯಾವುದಾದರೂ ಒಂದೇ ವಸ್ತುವಿನ ಸಮೂಹ

எடுத்துக்காட்டு : ಹಳ್ಳಿಗಳಲ್ಲಿ ಸುಗ್ಗಿಯ ಸಂದರ್ಭದಲ್ಲಿ ಧಾನ್ಯಗಳ ರಾಶಿಯನ್ನು ಪೂಜೆ ಮಾಡುತ್ತಾರೆ.

ஒத்த சொற்கள் : ರಾಶಿ, ಸಮೂಹ


பிற மொழிகளில் மொழிபெயர்ப்பு :

एक जैसी वस्तुओं का कुछ ऊँचा समूह।

राम और श्याम के बीच अनाज के ढेर का बँटवारा हुआ।
अंबर, अंबार, अटंबर, अटम, अटा, अटाल, अटाला, अमार, अम्बर, अम्बार, कूट, गंज, घानी, चय, जखीरा, ढेर, प्रसर, राशि, संभार, संश्लिष्ट, समायोग, सम्भार

பொருள் : ಯಾವುದೇ ವಿಷಯ ಅಥವಾ ಸಂಗತಿಗಳನ್ನು ಮಾಡುವ ಅಥವಾ ಕೈಗೊಳ್ಳುವ ಒಂದೇ ಸಮಾನಾಸಕ್ತರ ಸಮೂಹ

எடுத்துக்காட்டு : ನಮ್ಮ ನಗರದಲ್ಲಿ ಚಿತ್ರ ಕಲಾವಿದರು ಕಲಾವಿದರ ಮಂಡಳಿಯಲ್ಲಿ ಜೊತೆ ಸೇರುತ್ತಾರೆ.

ஒத்த சொற்கள் : ದಳ, ಮಂಡಳಿ


பிற மொழிகளில் மொழிபெயர்ப்பு :

किसी विशेष कार्य, प्रदर्शन, व्यवसाय आदि के लिए बना हुआ कुछ लोगों का समूह।

हमारे शहर में चित्रकूट की राम-लीला मंडली आई हुई है।
टोली, दल, पार्टी, मंडली, मण्डली, संघ, संघात, सङ्घात

Any number of entities (members) considered as a unit.

group, grouping

பொருள் : ಜನ ಸಮೂಹದವರ ಜೊತೆ ವೇಗವಾಗಿ ಮುಂದೆ ಬರುವ ಪ್ರಕ್ರಿಯೆ

எடுத்துக்காட்டு : ಗಡಿಯಲ್ಲಿ ಸೈನಿಕರ ಗುಂಪೊಂದು ಕಂಡುಬರುತ್ತಿದೆ.

ஒத்த சொற்கள் : ಸಮೂಹ


பிற மொழிகளில் மொழிபெயர்ப்பு :

जन समूह के ज़ोरों से आगे बढ़ने की क्रिया।

सीमा पर सैनिकों का रेला आगे बढ़ रहा है।
रेला

A moving crowd.

drove, horde, swarm

பொருள் : ಯಾವುದಾದರು ಕಾರ್ಯ ಅಥವಾ ಉದ್ದೇಶದ ಸಿದ್ಧಿಗಾಗಿ ಕೂಡಿರುವ ಜನರ ಸಮೂಹ

எடுத்துக்காட்டு : ಇಂದು ಸಮಾಜದಲ್ಲಿ ನಿತ್ಯ ಹೊಸ-ಹೊಸ ಪಕ್ಷಗಳ ಉದಯವಾಗುತ್ತಿದೆ.

ஒத்த சொற்கள் : ದಳ, ಪಕ್ಷ, ಮಂಡಲಿ, ಸಮೂಹ, ಸೇನೆ


பிற மொழிகளில் மொழிபெயர்ப்பு :

किसी कार्य या उद्देश्य की सिद्धि के लिए बना लोगों का समूह।

आजकल समाज में नित्य नये-नये दलों का उदय हो रहा है।
गिरोह, गुट, जत्था, जमात, जूथ, टीम, टोली, दल, फिरका, फिर्क, बैंड, बैण्ड, बैन्ड, मंडल, मंडली, मण्डल, मण्डली, यूथ, यूह, संतति, सन्तति

பொருள் : ದಟ್ಟಣೆ ಅಥವಾ ಗುಂಪು ಚಲಿಸುತ್ತಿದೆ ಅಥವಾ ಎಲ್ಲಿಗೋ ಹೋಗುತ್ತಿದೆ ಅಥವಾ ಬರುತ್ತಿದೆ

எடுத்துக்காட்டு : ಜನರ ಗುಂಪಿನ ಮುಂದೆ-ಮುಂದೆ ಒಬ್ಬ ತರುಣ ಅಥವಾ ಪ್ರಾಯದ ಹುಡುಗ ಮುಂದೆ ಹೋಗುತ್ತಿದ್ದ.

ஒத்த சொற்கள் : ದಳ, ಸಮೂಹ, ಹಿಂಡು


பிற மொழிகளில் மொழிபெயர்ப்பு :

गतिमान भीड़ या वह भीड़ जो चलायमान हो या कहीं आ या जा रही हो।

लोगों के झुंड के आगे-आगे एक युवा चल रहा था।
झुंड, झुण्ड

A moving crowd.

drove, horde, swarm

பொருள் : ವಿಶಿಷ್ಟವಾದ ಆಟವನ್ನು ಆಡುವುದಕ್ಕೆ ಮಾಡಿರುವಂತಹ ಜನರ ಸಮೂಹ

எடுத்துக்காட்டு : ಸೌರಭ್ ಗಂಗೂಲಿಯನ್ನು ತಂಡದಿಂದ ಹೊರಹಾಕಲಾಗಿತ್ತು.

ஒத்த சொற்கள் : ಆಟದ ತಂಡ, ತಂಡ


பிற மொழிகளில் மொழிபெயர்ப்பு :

विशिष्ट खेल खेलने के लिए बनाया गया लोगों का समूह।

सौरभ गांगुली को टीम से बाहर निकाला गया है।
खिलाड़ी दल, टीम

பொருள் : ಸಂತೋಷಕೋಸ್ಕರ ಒಂದು ಕಡೆ ಸೇರುವ ಜನರ ಸಮೂಹ

எடுத்துக்காட்டு : ಅವನು ಊಟವನ್ನು ಮಾಡಿಕೊಂಡು ಸಂತೋಷಕೂಟದಲ್ಲಿ ಭಾಗಿಯಾದವನು.

ஒத்த சொற்கள் : ದಳ, ಪಕ್ಷ, ಸಂತೋಷಕೂಟ, ಸಮೂಹ


பிற மொழிகளில் மொழிபெயர்ப்பு :

आनंद प्राप्त करने के लिए एकत्रित हुए लोगों का समूह।

वह पार्टी में बाद में शामिल हो गई।
ग्रुप, दल, पार्टी, समूह

A group of people gathered together for pleasure.

She joined the party after dinner.
party

பொருள் : ಒಂದು ಜಾಗದಲ್ಲಿ ವಾಸಿಸುವಂತಹ ಅಥವಾ ಒಂದು ಪ್ರಕಾರದ ಕೆಲಸ ಮಾಡುವ ಜನರ ಗುಂಪು, ವರ್ಗ ಅಥವಾ ಸಮೂಹ

எடுத்துக்காட்டு : ಸಮಾಜದ ನಿಯಮಾನುಸಾರವಾಗಿ ಕೆಲಸವನ್ನು ಮಾಡಬೇಕು.

ஒத்த சொற்கள் : ಪಂಗಡ, ಮಂಡಲಿ, ವರ್ಗ, ಸಮಾಜ, ಸಮುದಾಯ, ಸಮೂಹ


பிற மொழிகளில் மொழிபெயர்ப்பு :

एक जगह रहनेवाले या एक ही प्रकार का काम करनेवाले लोगों का दल, वर्ग या समूह।

कोली समाज ने रक्तदान शिविर में बढ़-चढ़कर भाग लिया।
वर्ग, समाज, समुदाय

An extended social group having a distinctive cultural and economic organization.

society

பொருள் : ನ್ಯಾಯಯುತವಾದ ಕಾರ್ಯದಲ್ಲಿ ಭಾಗಿಯಾದ ವ್ಯಕ್ತಿ

எடுத்துக்காட்டு : ಇಂದು ನ್ಯಾಯಾಲಯದಲ್ಲಿ ಮೊದಲನೇ ಪಕ್ಷ ಅನುಪಸ್ಥಿತರಿದ್ದರು ಅಥವಾ ಗೈರು ಹಾಜರಿದ್ದರು.

ஒத்த சொற்கள் : ದಳ, ಪಂಗದ, ಪಕ್ಷ, ಪಡೆ, ಸಮೂಹ


பிற மொழிகளில் மொழிபெயர்ப்பு :

वह व्यक्ति जो न्यायिक कार्रवाही में शामिल हो।

आज अदालत में पहली पार्टी अनुपस्थित थी।
पक्ष, पार्टी

A person involved in legal proceedings.

The party of the first part.
party

பொருள் : ಒಂದು ಜಾಗದಲ್ಲಿ ಅದೇ ಸಮಯದಲ್ಲಿ ಆಗುವಂತಹ ತುಂಬಾ ಜನರ ಗುಂಪು ಜನಸಮೂಹ

எடுத்துக்காட்டு : ಚುನಾವಣೆಯ ಸಮಯದಲ್ಲಿ ಎಲ್ಲಾ ಜಾಗಗಳಲ್ಲಿ ಜನರ ಹಲವಾರು ಸಮೂಹಗಳನ್ನು ನೋಡಬಹುದು.

ஒத்த சொற்கள் : ಗದ್ದಲ, ಜಂಗುಳಿ, ಜನಸಮೂಹ, ದಟ್ಟಣೆ, ಸಂದಣಿ


பிற மொழிகளில் மொழிபெயர்ப்பு :

एक स्थान पर एक ही समय में होने वाला बहुत से लोगों आदि का जमाव।

चुनाव के दौरान जगह-जगह लोगों की भीड़ दिखाई देती है।
अंबोह, जमघट, जमाव, जमावड़ा, ठट, ठठ, बहीर, भीड़, भीड़ भाड़, भीड़-भाड़, भीड़भाड़, भौसा, मजमा, मेला, वेणी, संकुल, सङ्कुल, समायोग, हुजूम

A large number of things or people considered together.

A crowd of insects assembled around the flowers.
crowd

பொருள் : ಗುಂಪು ಅಥವಾ ಒಟ್ಟು ಕೂಡುವ ಕ್ರಿಯೆ, ಅವಸ್ಥೆ ಅಥವಾ ಭಾವ

எடுத்துக்காட்டு : ದುರ್ಘಟನೆಯಾದ ಜಾಗದಲ್ಲಿ ಜನರ ಗುಂಪು ಹೆಚ್ಚಾಗುತ್ತಾ ಇದೆ.

ஒத்த சொற்கள் : ಜನಸಂದಣಿ, ಸಮೂಹ


பிற மொழிகளில் மொழிபெயர்ப்பு :

जमा या इकट्ठा होने की अवस्था या भाव।

दुर्घटना स्थल पर लोगों का जमाव बढ़ता जा रहा है।
जमाव

பொருள் : ಜನರ ಸಮೂಹ ಅವರ ಹತ್ತಿರ ಪ್ರಭಾವೀ ಅಥವಾ ಮಹಾತ್ವದ ಕಾರ್ಯಗಳನ್ನು ಮಾಡುವ ಶಕ್ತಿ ಅಥವಾ ದೃಢತೆ ಇರುತ್ತದೆ.

எடுத்துக்காட்டு : ಅವನು ಒಂದು ದಳದಲ್ಲಿ ಸೇರುಕೊಳ್ಳಲು ಬಯಸುತ್ತಿದ್ದಾನೆ.

ஒத்த சொற்கள் : ದಳ, ಪಕ್ಷ


பிற மொழிகளில் மொழிபெயர்ப்பு :

* लोगों का वह समूह जिनके पास प्रभावी कार्यों को करने की शक्ति या दमखम हो।

वह एक दल में शामिल होना चाहता है।
दल, वाहिनी

A group of people having the power of effective action.

He joined forces with a band of adventurers.
force

பொருள் : ಒಂದು ಸ್ಥಳದಲ್ಲಿ ಇದ್ದು ಅಥವಾ ಒಬ್ಬರಿಗಿಂತ ಹೆಚ್ಚು ಮನುಷ್ಯ, ಪ್ರಾಣಿ ಮುಂತಾದವುಗಳು ಒಂದೆ ಸ್ಥಳದಲ್ಲಿ ಇರುವುದು

எடுத்துக்காட்டு : ಹೊಲದಲ್ಲಿ ಪ್ರಾಣಿ ಸಮೂಹ ಸೇರಿಕೊಂಡು ಅಸ್ತವ್ಯಸ್ತ ಮಾಡಿತು

ஒத்த சொற்கள் : ಮಂದೆ, ಸಮೂಹ


பிற மொழிகளில் மொழிபெயர்ப்பு :

एक स्थान पर उपस्थित एक से अधिक मनुष्य, पशु आदि जो एक इकाई के रूप में माने जाएँ।

खेतों को पशुओं का समुदाय तहस-नहस कर रहा है।
अवली, खेढ़ा, गण, गुट, गुट्ट, ग्रुप, घटा, जंतु समूह, जन्तु समूह, जात, झँडूला, झुंड, झुण्ड, दल, निकर, निकुरंब, निकुरम्ब, पलटन, पल्टन, फ़ौज, फौज, बेड़ा, माल, यूथ, वृंद, वृन्द, संकुल, संघात, संभार, सङ्कुल, सङ्घात, समुदाय, समूह, सम्भार, स्कंध, स्कन्ध

A large indefinite number.

A battalion of ants.
A multitude of TV antennas.
A plurality of religions.
battalion, large number, multitude, pack, plurality