பொருள் : ಯಾವುದೋ ಒಂದು ವಸ್ತುವಿನ ಗುಣವನ್ನು ಸೂಚಿಸುವುದು
எடுத்துக்காட்டு :
ಬಾಳೆಯಣ್ಣು, ಪೊಪ್ಪಾಯ, ಸೀತಾಫಲ ಮುಂತಾದವುಗಳು ಶೀಣ ಗುಣ ಹೊಂದಿದ್ದರೆ ಶುಂಟಿ, ಬೆಳ್ಳುಳ್ಳಿ, ಈರುಳ್ಳಿ ಮುಂತಾದವು ಉಷ್ಣ ಗುಣವನ್ನು ಹೊಂದಿರುತ್ತವೆ.
பிற மொழிகளில் மொழிபெயர்ப்பு :
किसी वस्तु के गुण का सूचक।
केला, पपीता, सीताफल आदि ठंड़े तासीर के तथा अदरक,लहसुन, प्याज आदि गरम तासीर के होते हैं।