பொருள் : ಯಾವುದೇ ಮಾತಿನ ಅಥವಾ ಕೆಲಸದ ಗುಣ, ದೋಷ ಮುಂತಾದವುಗಳ ಸಂಬಂಧವಾಗಿ ಮಾತನಾಡುವ ವಿಚಾರ
எடுத்துக்காட்டு :
ಅವನು ಟೀಕೆಗಳನ್ನು ಕೇಳಿಸಿಕೊಂಡರು ಪ್ರಭಾವಕ್ಕೆ ಒಳಗಾಗಲಿಲ್ಲ
ஒத்த சொற்கள் : ಖಂಡನೆ, ಟೀಕೆ, ಟೀಕೆ-ಟಿಪ್ಪಣಿ, ವಿಮರ್ಶೆ
பிற மொழிகளில் மொழிபெயர்ப்பு :
किसी बात या कार्य के गुण दोष आदि के संबंध में प्रकट किया जाने वाला विचार।
वे आलोचना सुनकर भी अप्रभावित रहे।