பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಗುರುಗುಟ್ಟು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಗುರುಗುಟ್ಟು   ನಾಮಪದ

பொருள் : ಗುರುಗುಟ್ಟುವ ಕ್ರಿಯೆಯಿಂದ ಉತ್ಪತ್ತಿಯಾಗುವ ಶಬ್ದ

எடுத்துக்காட்டு : ಬೆಕ್ಕು ಗುರುಗುಟ್ಟುತ್ತಿದ ಶಬ್ದ ಕೇಳಿ ನನ್ನ ನಿದ್ದೆ ಹೋಯಿತು.

ஒத்த சொற்கள் : ಗುರೆನ್ನು


பிற மொழிகளில் மொழிபெயர்ப்பு :

गुर्राने की क्रिया से उत्पन्न शब्द।

बिल्ली की गुर्राहट सुनकर मेरी नींद टूट गई।
गुर्राहट

The sound of growling (as made by animals).

growl, growling

ಗುರುಗುಟ್ಟು   ಕ್ರಿಯಾಪದ

பொருள் : ಕ್ರೋಧ ಅಥವಾ ಅಭಿಮಾನದ ಕಾರಣದಿಂದ ಕರ್ಕಶವಾದ ಧ್ವನಿಯಿಂದ ಮಾತನಾಡುವುದು

எடுத்துக்காட்டு : ಮಾಲೀಕನು ನೌಕರರ ಮಾತುಗಳನ್ನು ಕೇಳಿ ಗುರುಗುಟ್ಟಿದನು.

ஒத்த சொற்கள் : ಗುರೆನ್ನು, ಸಿಟ್ಟಿನಿಂದ ಮಾತಾಡು


பிற மொழிகளில் மொழிபெயர்ப்பு :

क्रोध या अभिमान के कारण भारी तथा कर्कश आवाज़ में बोलना।

मालिक नौकर की बात सुनकर गुर्राया।
गुर्राना

Utter in an angry, sharp, or abrupt tone.

The sales clerk snapped a reply at the angry customer.
The guard snarled at us.
snap, snarl

பொருள் : ಸಿಟ್ಟು ಅಥವಾ ಕೋಪಿಸಿಕೊಳ್ಳುವ ಪ್ರಕ್ರಿಯೆ

எடுத்துக்காட்டு : ಅವನು ಮಾತು-ಮಾತಿಗೆ ಸಿಟ್ಟಾಗುತ್ತಿದ್ದಾನೆ.

ஒத்த சொற்கள் : ಆಕ್ರೋಶಗೊಳ್ಳು, ಉರಿದಾಡು, ಉರಿದು ಬೀಳು, ಉರಿದುಬೀಳು, ಉರುಗುಟ್ಟು, ಉರುಗುಡು, ಎಗರಾಡು, ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಕೋಪ ಪಡು, ಕೋಪಗೊಳ್ಳು, ಕೋಪಪಡು, ಕೋಪಿಸಿ ಕೊಳ್ಳು, ಕೋಪಿಸಿಕೊಳ್ಳು, ಗುರುಗುಡು, ದುಮಗುಟ್ಟು, ದುಮುಗುಟ್ಟು, ಧುಮಗುಟ್ಟು, ಧುಮುಗುಟ್ಟು, ರೇಗಾಡು, ರೇಗಿ ಬೀಳು, ರೇಗಿಬೀಳು, ರೇಗು, ವ್ಯಗ್ರವಾಗು, ಸಿಟ್ಟಾಗು, ಸಿಟ್ಟಿಗೇಳು, ಸಿಟ್ಟು ಕಾರು, ಸಿಟ್ಟುಕಾರು, ಸಿಡಿದು ಬೀಳು, ಸಿಡಿದುಬೀಳು, ಸಿಡಿಮಿಡಿಗೊಳ್ಳು, ಸಿಡುಕಾಡು, ಸಿಡುಕಿ ಬೀಳು, ಸಿಡುಕಿಬೀಳು, ಸಿಡುಕು, ಸಿಡುಗುಟ್ಟು, ಸೆಟೆದುಕೊಳ್ಳು


பிற மொழிகளில் மொழிபெயர்ப்பு :

अप्रसन्न होना।

वह बात-बात पर चिढ़ जाता है।
खिजना, खीजना, चमकना, चिढ़कना, चिढ़ना

பொருள் : ಜನರನ್ನು ಹೆದರಿಸಲು ನಾಯಿ, ಬೆಕ್ಕು ಮುಂತಾದವುಗಳು ಮಾಡುವ ಗಂಭೀರ ಶಬ್ದ

எடுத்துக்காட்டு : ಮಕ್ಕಳು ಬೆಕ್ಕನ್ನು ಮುಟ್ಟುತ್ತಿದ್ದ ಹಾಗೆಯೇ ಗುರುಗುಟ್ಟಿತು.

ஒத்த சொற்கள் : ಗುರೆನ್ನು


பிற மொழிகளில் மொழிபெயர்ப்பு :

कुत्ते, बिल्ली आदि का डराने के लिए आवाज़ करना।

बच्चे के छूते ही बिल्ली गुर्राई।
गुर्राना

To utter or emit low dull rumbling sounds.

He grumbled a rude response.
Stones grumbled down the cliff.
growl, grumble, rumble