பொருள் : ಹಾಲಿನಲ್ಲಿ ಕಲಿಸಿದ ಖೋವಾವನ್ನು ಕಾದ ತುಪ್ಪದಲ್ಲಿ ಉಂಡೆ ಮಾಡಿ ಕರೆಯುವ ಒಂದು ಬಗೆಯ ಸಿಹಿ ತಿಂಡಿ.
எடுத்துக்காட்டு :
ಅವನು ಊಟ ಮಾಡಿದ ನಂತರ ಎರಡು ಗುಲಾಬ್ ಜಮೂನನ್ನು ತಿಂದನು.
ஒத்த சொற்கள் : ಜಾಮೂನು
பிற மொழிகளில் மொழிபெயர்ப்பு :
घी में तल कर शीरे में भिगोई हुई खोये की एक प्रकार की मिठाई।
उसने भोजन करने के बाद दो गुलाबजामुन खाए।