பொருள் : ಲೋಹ, ಬಿದುರು ಮುಂತಾದವುಗಳಿಂದ ಮಾಡಿದ ದೊಡ್ಡ ಬುಟ್ಟಿ ಅಥವಾ ಝಲ್ಲಿ ಯಾವಾಗಬೇಕಾದರು ಪಕ್ಷಿ, ಜಂತು ಇತ್ಯಾದಿ ಮುಚ್ಚಿ ಇಟ್ಟುಕೊಳ್ಳಬಹುದು
எடுத்துக்காட்டு :
ಗಿಳಿ ಪಂಜರದಿಂದ ಹಾರಿ ಹೋಯಿತು
ஒத்த சொற்கள் : ಪಂಜರ
பிற மொழிகளில் மொழிபெயர்ப்பு :
பொருள் : ಮೇಜು ಮೊದಲಾದವುಗಳಲ್ಲಿ ಮಾಡಿವ ಒಂದು ಭಾಗ ಅದನ್ನು ಹೊರಗೆ ಎಳೆಯಬಹುದು ಅಥವಾ ತೆಗೆಯ ಬಹುದು
எடுத்துக்காட்டு :
ನಾನು ಪುಸ್ತಕವನ್ನು ಮೇಜಿನ ಖಾನೆಯಲ್ಲಿ ಇಟ್ಟಿದ್ದೇನೆ.
ஒத்த சொற்கள் : ಮೇಜಿನ ಖಾನೆ, ಮೇಜಿನ-ಖಾನೆ, ವಿಭಾಗ
பிற மொழிகளில் மொழிபெயர்ப்பு :
A boxlike container in a piece of furniture. Made so as to slide in and out.
drawerபொருள் : ಒಂದು ವಿಶೇಷ ಪ್ರಕಾರದ ತೆರೆದ ಅಲಮಾರಿಯೊಳಗೆ ಕಾಗದ-ಪತ್ರ ಮುಂತಾದವುಗಳನ್ನು ಬೇರೆ ಬೇರೆ ಇಡಲು ಹಲವಾರು ಸಣ್ಣ ಸಣ್ಣ ಖಾನೆಗಳು ಇರುತ್ತದೆ
எடுத்துக்காட்டு :
ಈ ಪುಸ್ತವನ್ನು ಪುಸ್ತಕಗಳ ಬೀರುವಿನ ಮೇಲಿನ ಖಾನೆಯಲ್ಲಿ ಇಟ್ಟುಬಿಡು.
ஒத்த சொற்கள் : ಪುಸ್ತಕಗಳ ಬೀರು, ಪುಸ್ತಕದ ಅರೆ
பிற மொழிகளில் மொழிபெயர்ப்பு :
एक विशेष प्रकार की खुली अलमारी जिसमें क़ागज़-पत्र अलग-अलग रखने के लिए कबूतर के दरबे की तरह के बहुत से छोटे-छोटे ख़ाने बने रहते हैं।
इस पुस्तिका को लेखा पुस्तक ख़ाना के सबसे ऊपरी ख़ाने में रख दो।பொருள் : ಪಕ್ಷಿ, ಹಕ್ಕಿಗಳು ಮೊಟ್ಟೆ ಇಡಲು ಮರಿ ಮಾಡಲು ಮತ್ತು ವಾಸವಾಗಿರಲು ಕಟ್ಟಿಗೆ ಪುಳ್ಳು ಮುಂತಾದವುಗಳಿಂದ ಮಾಡಿಕೊಳ್ಳುವ ಮನೆ
எடுத்துக்காட்டு :
ಹಕ್ಕಿಗಳ ಗೂಡಿನಲ್ಲಿ ಮರಿಗಳು ಚಿಲಿಪಿಲಿಗುಟ್ಟುತ್ತಿವೆ.
பிற மொழிகளில் மொழிபெயர்ப்பு :
A structure in which animals lay eggs or give birth to their young.
nestபொருள் : ತಿಂದು ಕುಡಿಯುವ ವಸ್ತು ಮುಂತಾದವುಗಳನ್ನು ಇಡಲು ಮೇಲ್ಛಾವಣಿ ಅಥವಾ ಗೋಡೆಯ ಮೇಲೆ ಸಜ್ಜಹಲಗೆ ಕಟ್ಟುತ್ತಾರೆ
எடுத்துக்காட்டு :
ರಾತ್ರಿ ಮಲಗುವ ಮುನ್ನ ಅಮ್ಮ ಮೊಸರನ್ನು ಕಪ್ಪಾಟಿನಲ್ಲಿಇಟ್ಟುಳು.
ஒத்த சொற்கள் : ಕಪಾಟು, ಗೋಡೆಯ ಗೂಡು
பிற மொழிகளில் மொழிபெயர்ப்பு :