பொருள் : ವ್ಯಕ್ತಿಯ ಬೆನ್ನು ಮಣಿದಿರುತ್ತದೆ ಮತ್ತು ಗೂನಿನ ಸ್ಪಲ್ಪ ಭಾಗ ಹೊರಬಂದಿರುವ ಸ್ಥಿತಿ
எடுத்துக்காட்டு :
ಗೂನು ಇರುವ ಕಾರಣ ಅವರು ಸ್ವಲ್ಪ ಬಾಗಿ ನಡೆಯುತ್ತಾರೆ.
ஒத்த சொற்கள் : ಗೂನ, ಡುಬ್ಬ ಡುಬ್ಬರಿ, ಡೂಗ, ಬೆನ್ನು ಮಣಿತ
பிற மொழிகளில் மொழிபெயர்ப்பு :
பொருள் : ಎತ್ತು ಅಥವಾ ಹೋರಿ ಮೊದಲಾದವುಗಳ ಬೆನ್ನ ಮೇಲೆ ಉಬ್ಬಿಕೊಂಡಿರುವ ಭಾಗ
எடுத்துக்காட்டு :
ಈ ಎತ್ತು ಅಥವಾ ಹೋರಿಯ ಡುಬರಿ ಹುಣ್ಣುಗಾಯವಾಗಿದೆ.
ஒத்த சொற்கள் : ಡುಬರಿ, ಡುಬ್ಬ, ಡುಬ್ಬು, ಹಿಣಿಲು
பிற மொழிகளில் மொழிபெயர்ப்பு :
Something that bulges out or is protuberant or projects from its surroundings.
The gun in his pocket made an obvious bulge.பொருள் : ಕಂಸನ ಆಸ್ಥಾನದ ಗೂನುಳ್ಳ ದಾಸಿಯು ಶ್ರೀಕೃಷ್ಣನ್ನು ಪ್ರೀತಿಸುತ್ತಿದ್ದಳು
எடுத்துக்காட்டு :
ಶ್ರೀ ಕೃಷ್ಣನು ಗೂನಿಗೆ ಸುಂದರವಾದ ರೂಪವನ್ನು ಪ್ರಧಾನ ಮಾಡಿದನು.
ஒத்த சொற்கள் : ಗೂನಿ
பிற மொழிகளில் மொழிபெயர்ப்பு :
An imaginary being of myth or fable.
mythical being