பொருள் : ತೆಳುವಾದ ಮತ್ತು ಉದ್ದವಾದ ಚಿಹ್ನೆ
எடுத்துக்காட்டு :
ಈ ರೇಖೆಯು ಉದ್ದವಾಗಿ ಮತ್ತು ನೇರವಾಗಿದೆ.
ஒத்த சொற்கள் : ರೇಖೆ
பிற மொழிகளில் மொழிபெயர்ப்பு :
பொருள் : ಉದ್ದ ಜಾಸ್ತಿಯಿದ್ದು ಅಗಲ ತುಂಬಾ ಕಡಿಮೆಯಿರುವ ರೇಖೆ
எடுத்துக்காட்டு :
ಐದು ಇಂಚಿನ ಒಂದು ಗೆರೆಯನ್ನು ಎಳೆ.
பிற மொழிகளில் மொழிபெயர்ப்பு :
A length (straight or curved) without breadth or thickness. The trace of a moving point.
lineபொருள் : ವಾಸ್ತವಿಕ ಅಥವಾ ಕಲ್ಪಿತ ರೇಖೆ ಅದರ ಅಸ್ತಿತ್ವ ಸೀಮೆಯ ನಿರ್ಥಾರಣ ರೇಖೆಯನ್ನು ನಿಶ್ಚಯಿಸುತ್ತದೆ
எடுத்துக்காட்டு :
ಅವನು ಭೂಪಟದಲ್ಲಿ ಕರ್ಕಾಟಕ ರೇಖೆಯನ್ನು ನೋಡುತ್ತಿದ್ದಾನೆ.
ஒத்த சொற்கள் : ಗೀರು, ಗುರುತು, ಚಿಹ್ನೆ, ರೇಖೆ
பிற மொழிகளில் மொழிபெயர்ப்பு :
वह वास्तविक या कल्पित रेखा जिसका अस्तित्व सीमा निर्धारण द्वारा तय होता है।
वह ग्लोब में कर्क रेखा की स्थिति देख रहा है।A spatial location defined by a real or imaginary unidimensional extent.
line