பொருள் : ಯಾವುದೋ ಒಂದು ವಿಷದಲ್ಲಿ ಗೊಂದಲವನ್ನುಂಟು ಮಾಡುವ ಪ್ರಕ್ರಿಯೆ
எடுத்துக்காட்டு :
ಅವನು ಮಧ್ಯ ಮಧ್ಯೆ ಮಾತನಾಡಿ ನನ್ನ ಮಾತುಗಳು ತಬ್ಬಿಬ್ಬಾಗುವಂತೆ ಮಾಡಿದ.
ஒத்த சொற்கள் : ಗೊಂದಲವಾಗುವಂತೆ ಮಾಡು, ತಬ್ಬಿಬ್ಬಾಗು
பிற மொழிகளில் மொழிபெயர்ப்பு :
क्रम भ्रष्ट करना।
उसने बीच में बोल कर मेरी सोच को गड़बड़ा दिया।