பொருள் : ಸಂಧ್ಯಾ ಸಮಯ ಗೋವುಗಳು ಮನೆಗೆ ಬರುವ ಸಮಯದಲ್ಲಿ ಭೂಮಿಯಿಂದ ಮಣ್ಣಿನ ಧೂಳು ಏಳುತ್ತದೆ
எடுத்துக்காட்டு :
ಅವನು ಗೋಧೂಲಿ ಸಮಯದಲ್ಲಿ ಮನೆಯಿಂದ ಹೊರಗೆ ಹೋದನು.
ஒத்த சொற்கள் : ಗೋಧೂಲಿ, ಗೋಧೂಳಿ, ಮುಚ್ಚಂಜೆ, ಮುಸ್ಸಂಜೆ, ಸಂಜೆ, ಸಂಧ್ಯಾಕಾಲ, ಸಾಯಂಕಾಲ
பிற மொழிகளில் மொழிபெயர்ப்பு :
सूर्यास्त होने से पहले और बाद के तीस क्षणों के बीच का समय जब चरकर लौटती हुई गौओं के खुरों से धूल उड़ती रहती है।
फलित ज्योतिष में गोधूलि बेला को सब कार्यों के लिये बहुत शुभ माना जाता है।