பொருள் : ಒಬ್ಬ ಶೈವ ಮತಾನುಯಾಯಿ ಸಾಧು ಸಂಪ್ರದಾಯದ ಪ್ರಸಾರವನ್ನು ಗೋರಖನಾಥರು ಮಾಡಿದ್ದರು
எடுத்துக்காட்டு :
ಭಾರತದಲ್ಲಿ ಇಂದಿಗೂ ಸಹ ಗೋರಖಪಂಥದ ಅನುಯಾಯಿಗಳನ್ನು ನೋಡಬಹುದು.
ஒத்த சொற்கள் : ಗೋರಖ-ಪಂಥ, ಗೋರಖನಾಥ ಸಂಪ್ರದಾಯದವರು, ಗೋರಖನಾಥ-ಸಂಪ್ರದಾಯದವರು, ಗೋರಖಪಂಥ
பிற மொழிகளில் மொழிபெயர்ப்பு :