பொருள் : ಗೋರಖನಾಥ ಸಂಪ್ರದಾಯವನ್ನು ಆಚರಿಸುವ ಸಾಧು
எடுத்துக்காட்டு :
ಗೋರಖನಾಥ ಸಂಪ್ರದಾಯದವರು ದೋರಕನಾಥರನ್ನು ತಮ್ಮ ಗುರುವೆಂದು ನಂಬುವರು.
ஒத்த சொற்கள் : ಗೋರಖನಾಥ ಸಂಪ್ರದಾಯದವರು, ಗೋರಖನಾಥಸಂಪ್ರದಾಯದವರು
பிற மொழிகளில் மொழிபெயர்ப்பு :
பொருள் : ಒಬ್ಬ ಶೈವ ಮತಾನುಯಾಯಿ ಸಾಧು ಸಂಪ್ರದಾಯದ ಪ್ರಸಾರವನ್ನು ಗೋರಖನಾಥರು ಮಾಡಿದ್ದರು
எடுத்துக்காட்டு :
ಭಾರತದಲ್ಲಿ ಇಂದಿಗೂ ಸಹ ಗೋರಖಪಂಥದ ಅನುಯಾಯಿಗಳನ್ನು ನೋಡಬಹುದು.
ஒத்த சொற்கள் : ಗೋರಖ ಪಂಥ, ಗೋರಖ-ಪಂಥ, ಗೋರಖನಾಥ ಸಂಪ್ರದಾಯದವರು, ಗೋರಖಪಂಥ
பிற மொழிகளில் மொழிபெயர்ப்பு :