பொருள் : ಯಾರೋ ಒಬ್ಬರನ್ನು ಚಡಪಡಿಸುವಂತೆ ಮಾಡುವ ಕ್ರಿಯೆ
எடுத்துக்காட்டு :
ಜೈಲಿನ ಅಧಿಕಾರಿಯು ಸಿಪಾಯಿಯ ಕೈಗಳಿಂದ ಖೈದಿಗಳನ್ನು ಗೋಳಾಡುವಂತೆ ಮಾಡಿದರು.
ஒத்த சொற்கள் : ಗೋಳಾಡಿಸು, ಚಡಪಡಿಸು, ತಲ್ಲಣಿಸು, ತಳಮಳಿಸು, ಪೀಡಿಸು
பிற மொழிகளில் மொழிபெயர்ப்பு :
किसी को तड़पाने में प्रवृत्त करना।
जेलर ने कैदियों को सिपाहियों से तड़पवाया।பொருள் : ದುಃಖದ ಸಂದರ್ಭದಲ್ಲಿ ಅದನ್ನು ವ್ಯಕ್ತಪಡಿಸುವ ರೀತಿ
எடுத்துக்காட்டு :
ರೈತನೊಬ್ಬನ ಆತ್ಮಹತ್ಯೆಯಿಂದಾಗಿ ಊರಿಗೇ ಊರೇ ಅತ್ತಿತು
ஒத்த சொற்கள் : ಅಳು, ಕಣ್ಣೀರಿಡು, ಪ್ರಲಾಪಿಸು, ರೋಧಿಸು, ವಿಲಾಪಿಸು
பிற மொழிகளில் மொழிபெயர்ப்பு :
शोक आदि के समय रोकर दुख प्रकट करना।
अपने पति की मृत्यु का समाचार सुनकर वह विलाप कर रही है।