பொருள் : ಗಮನಕೊಡಲು ಯೋಗ್ಯವಾದಂತಹ
எடுத்துக்காட்டு :
ಇದು ಗಮನಾರ್ಹವಾದ ಮಾತಾಗಿದ್ದರೆ ಈ ಕೆಲಸ ಇಲ್ಲಿಯವರೆವಿಗೂ ಏಕೆ ನೆಡೆಯಲಿಲ್ಲ.
ஒத்த சொற்கள் : ಗಮನಾರ್ಹ, ಗಮನಾರ್ಹವಾದ, ಗಮನಾರ್ಹವಾದಂತ, ಗಮನಾರ್ಹವಾದಂತಹ, ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ
பிற மொழிகளில் மொழிபெயர்ப்பு :
பொருள் : ಯಾರು ಗುಣ, ಕೆಲಸ ಮೊದಲಾದವುಗಳಿಂದ ಗೌರವಕ್ಕೆ ಪಾತ್ರರಾಗುವಂತಹವರು
எடுத்துக்காட்டு :
ಸಚ್ಚಿನ ಭಾರತದ ಒಬ್ಬ ಗೌರವಾನ್ವಿತ ವ್ಯಕ್ತಿ.
பிற மொழிகளில் மொழிபெயர்ப்பு :
जो गुणों, कारनामों आदि के कारण सलाम करने योग्य हो।
गाँधी जी भारत के सलामी व्यक्तियों में से एक हैं।பொருள் : ಯಾರು ಅತ್ಯಧಿಕವಾದ ಸನ್ಮಾನಕ್ಕೆ ಪಾತ್ರರೋ
எடுத்துக்காட்டு :
ಮಾನ್ಯ ಮುಖ್ಯಮಂತ್ರಿಯವರು ವೇದಿಕೆಯಲ್ಲಿ ಆಸೀನರಾಗಿದ್ದರು.
ஒத்த சொற்கள் : ಮಾನ್ಯ, ಸನ್ಮಾನ್ಯ
பிற மொழிகளில் மொழிபெயர்ப்பு :
Deserving of esteem and respect.
All respectable companies give guarantees.பொருள் : ಯಾರೋ ಒಬ್ಬರು ತುಂಬಾ ಗೌರವಾನ್ವಿತರಾಗಿರುತ್ತಾರೆ
எடுத்துக்காட்டு :
ಸೇಟ್ ರಾಜ ಮನೋಹರ್ ಅವರು ಈ ಕ್ಷೇತ್ರದ ಪ್ರತಿಷ್ಠಿತ ವ್ಯಕ್ತಿಯಾಗಿದ್ದಾರೆ.
ஒத்த சொற்கள் : ಗಣ್ಯವಾದ, ಪ್ರತಿಷ್ಠಿತ
பிற மொழிகளில் மொழிபெயர்ப்பு :
जिसकी बहुत प्रतिष्ठा हो।
सेठ राम मनोहर इस क्षेत्र के एक सुप्रतिष्ठ व्यक्ति हैं।Settled securely and unconditionally.
That smoking causes health problems is an accomplished fact.பொருள் : ಗೌರವಿಸುವುದಕ್ಕೆ ಯೋಗ್ಯವಾದ
எடுத்துக்காட்டு :
ಈ ಮಾತುಗಳು ಗೌರವಾನ್ವಿತವಾಗಿದ್ದರೆ ಮಾತ್ರ ಯಾರಾದರು ವಿಶ್ವಾಸ ಪಡುತ್ತಾರೆ.
ஒத்த சொற்கள் : ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ, ಮಾನನೀಯ, ಮಾನನೀಯವಾದ, ಮಾನನೀಯವಾದಂತ, ಮಾನವೀಯವಾದಂತಹ
பிற மொழிகளில் மொழிபெயர்ப்பு :
Worthy of acceptance or satisfactory.
Acceptable levels of radiation.பொருள் : ಯಾರೋ ಒಬ್ಬರು ಪ್ರಮುಖ ಮತ್ತು ಅತಿ ಮುಖ್ಯರಾದವರು
எடுத்துக்காட்டு :
ಮಹಾತ್ಮ ಗಾಂಧಿಯವರು ಒಬ್ಬ ಮಹಾನ್ ವ್ಯಕ್ತಿಯಾಗಿದ್ದರು.
ஒத்த சொற்கள் : ಉದಾತ್ತ, ಉದಾತ್ತವಾದ, ಉದಾತ್ತವಾದಂತ, ಉದಾತ್ತವಾದಂತಹ, ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ, ಮಹಾನ್, ಶ್ರೇಷ್ಠ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ
பிற மொழிகளில் மொழிபெயர்ப்பு :
Of major significance or importance.
A great work of art.