உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಅರವತ್ತು ನಿಮಿಷಗಳ ಕಾಲ
எடுத்துக்காட்டு : ಈ ರಾತ್ರಿ ಮಗು ಒಂದು ಗಂಟೆಯೂ ಮಲಗಲಿಲ್ಲ.
ஒத்த சொற்கள் : ಕಾಲ, ಗಂಟೆ, ಗಳಿಗೆ, ಹೊತ್ತು
பிற மொழிகளில் மொழிபெயர்ப்பு :हिन्दी
साठ पल या चौबीस मिनट का समय।
பொருள் : ಒಂದು ಘಂಟೆಯಲ್ಲಿ ಚಲಿಸಬಹುದಾದಷ್ಟು ದೂರ
எடுத்துக்காட்டு : ನಮ್ಮ ಮನೆ ಸ್ಟೇಷನ್ನಿನಿಂದ ಒಂದು ಘಂಟೆ ದೂರದಲ್ಲಿದೆ.
பிற மொழிகளில் மொழிபெயர்ப்பு :हिन्दी English
उतनी दूरी जो घंटेभर में तय की जाए।
Distance measured by the time taken to cover it.
பொருள் : ಹಗಲು-ರಾತ್ರಿಯ ನಾಲ್ಕುವರೆಭಾಗ ಅಥವಾ ಏಳು ನಿಮಷದ ಸಮಯ
எடுத்துக்காட்டு : ಗಾಡಿಯು ಒಂದು ಘಂಟೆ ತಡವಾಗಿ ಬರುತ್ತಿದೆ.
ஒத்த சொற்கள் : ಕಾಲ, ಗಂಟೆ, ತಾಸು, ಸಮಯ
दिन-रात का चौबीसवाँ भाग या साठ मिनट का समय।
A period of time equal to 1/24th of a day.
பொருள் : ಸಮಯವನ್ನು ಸೂಚಿಸುವುದಕ್ಕಾಗಿ ಹೊಡೆದುಕೊಳ್ಳುವ ಗಂಟೆ
எடுத்துக்காட்டு : ಗಂಟೆಯ ಶಬ್ಧವನ್ನು ಕೇಳಿ ಕೂಲಿಯವನು ಊಟ ಮಾಡಲು ಹೋದ.
ஒத்த சொற்கள் : ಗಂಟಿ, ಗಂಟೆ
समय सूचित करने के लिए बजाया जाने वाला घंटा।
நிறுவு