பொருள் : ಯಾವುದೇ ಘಟನೆ ನಡೆಯಲು ಸಾಧ್ಯವಿಲ್ಲದಿರುವುದು
எடுத்துக்காட்டு :
ಘಟಿಸಲಾರದ ಘಟನೆಯ ಬಗ್ಗೆ ಅನೇಕ ವಾದ ವಿವಾದಗಳು ನಡೆಯುತ್ತಿವೆ.
ஒத்த சொற்கள் : ಘಟಿಸಲಾರದಂತ, ಘಟಿಸಲಾರದಂತಹ, ನಡೆಯಲಾರದ, ನಡೆಯಲಾರದಂತ, ನಡೆಯಲಾರದಂತಹ
பிற மொழிகளில் மொழிபெயர்ப்பு :
Not likely to be true or to occur or to have occurred.
Legislation on the question is highly unlikely.