பொருள் : ಇಂದ್ರಿಯಗಳಿಗೂ, ಮನಸ್ಸಿಗೂ ಭಯವನ್ನು ಹುಟ್ಟಿಸುವಂತ ಸಂಗತಿ ಅಥವಾ ಘಟನೆಯನ್ನು ಹೇಳುವ ಕ್ರಮ
எடுத்துக்காட்டு :
ಈ ರಸ್ತೆಯಲ್ಲಿ ಭೀಕರವಾದ ಅಪಘಾತವೊಂದು ನಡೆದಿದೆ.
ஒத்த சொற்கள் : ಘೋರವಾದ, ಘೋರವಾದಂತ, ದಾರುಣವಾದ, ದಾರುಣವಾದಂತ, ದಾರುಣವಾದಂತಹ, ಭಯಂಕರವಾದ, ಭಯಂಕರವಾದಂತ, ಭಯಂಕರವಾದಂತಹ, ಭೀಕರವಾದ, ಭೀಕರವಾದಂತ, ಭೀಕರವಾದಂತಹ, ಭೀಷಣ, ಭೀಷಣವಾದ, ಭೀಷಣವಾದಂತ, ಭೀಷಣವಾದಂತಹ
பிற மொழிகளில் மொழிபெயர்ப்பு :