பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಘೋಷಣೆ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಘೋಷಣೆ   ನಾಮಪದ

பொருள் : ಕೆಲವು ಸಮಯದವರೆಗೂ ಹಾಗೆ ಉಳಿಯುವ ಗಟ್ಟಿ ಧ್ವನಿ

எடுத்துக்காட்டு : ಯುದ್ಧದ ಘೋಷಣೆಯನ್ನು ಕೇಳಿ ಹೇಡಿಯ ಮನಸ್ಸು ಭಯದಿಂದ ನಡುಗಿತು.

ஒத்த சொற்கள் : ಆಕ್ರಂದನ, ಪ್ರಕಟನೆ


பிற மொழிகளில் மொழிபெயர்ப்பு :

कुछ समय तक बनी रहने वाली तेज ध्वनि।

युद्ध का घोष सुनकर कायरों के दिल दहल उठे।
आक्रंद, आक्रन्द, आरव, घोष, नाद

A deep prolonged sound (as of thunder or large bells).

peal, pealing, roll, rolling

பொருள் : ದೊಡ್ಡ ಸ್ವರದಲ್ಲಿ ಸೂಚನೆ ನೀಡುವುದು ಅಥವಾ ಯಾವುದೇ ನಿಯಮ ನಿರ್ಣಯವನ್ನು ಎಲ್ಲರಿಗೂ ತಿಳಿಯುವಂತೆ ಅಧಿಕೃತವಾಗಿ ಹೇಳುವುದು ಅಥವಾ ಪ್ರಕಟಿಸುವುದು

எடுத்துக்காட்டு : ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.

ஒத்த சொற்கள் : ಬಹಿರಂಗ ಹೇಳಿಕೆ


பிற மொழிகளில் மொழிபெயர்ப்பு :

उच्च स्वर से दी हुई सूचना।

श्रमिक नेता के हड़ताल की घोषणा को सुनकर कारख़ाने के मालिक ने उसे सुलह करने के लिए बुलाया।
ईरण, एलान, ऐलान, घोष, घोषणा, दुहाई, दोहाई

A formal public statement.

The government made an announcement about changes in the drug war.
A declaration of independence.
announcement, annunciation, declaration, proclamation

பொருள் : ಸಾರ್ವಜನಿಕವಾಗಿ ನೀಡಿರುವ ರಾಜಾಜ್ಞೆ, ಸೂಚನೆ ಅಥವಾ ಯಾರೋ ಒಬ್ಬರು ಎಲ್ಲೋ ಹೇಳಿರುವ ಮಾತು ಇತ್ಯಾದಿ

எடுத்துக்காட்டு : ಸರ್ಕಾರವು ಹತ್ತನೆ ತರಗತಿವರೆಗೂ ಉಚಿತವಾಗಿ ಶಿಕ್ಷಣ ನೀಡುವುದಾಗಿ ಘೋಷಣೆ ಮಾಡಿತು.

ஒத்த சொற்கள் : ಉದ್ಘೋಷಣೆ, ಪ್ರಕಟನೆ


பிற மொழிகளில் மொழிபெயர்ப்பு :

सार्वजनिक रूप से निकली हुई राजाज्ञा, सूचना या कोई कही हुई बात आदि।

सरकार की दसवीं तक की शिक्षा मुफ्त देने की घोषणा की सबसे प्रशंसा की।
उद्घोषणा, एलान, घोषणा

A formal public statement.

The government made an announcement about changes in the drug war.
A declaration of independence.
announcement, annunciation, declaration, proclamation

பொருள் : ಯಾವುದೇ ರಾಜಕೀಯ ದಳದವರು ಚುನಾವಣೆಯ ಸಮಯದಲ್ಲಿ ಹೊರಡಿಸುವ ತಾವು ಅಧಿಕಾರಕ್ಕೆ ಬಂದರೆ ಸಾಧಿಸುತ್ತೇವೆ ಎಂದು ಹೇಳಿಕೊಳ್ಳುವ ತಮ್ಮ ಭರವಸೆಗಳ ಮತ್ತು ಆಶ್ವಾಸನೆಗಳ ಕಾರ್ಯಕಾರಿಣಿ ರೂಪು ರೇಷೆಗಳು

எடுத்துக்காட்டு : ಯಾವುದೇ ಪಕ್ಷದ ಚುನಾವಣೆ ಪ್ರನಾಳಿಕೆಗಳು ಎಂದಿಗೂ ನಿಜವಾಗುವುದಿಲ್ಲ

ஒத்த சொற்கள் : ಪ್ರಣಾಳಿಕೆ, ಬಹಿರಂಗವಾದ ಪ್ರಕಟನೆ, ರಾಜಕೀಯನೀತಿ


பிற மொழிகளில் மொழிபெயர்ப்பு :

किसी राजनीतिक दल द्वारा चुनाव के समय अपनी नीतियों की घोषणा।

नेता गण अपनी नीति घोषणा को अमल में नहीं लाते हैं।
नीति घोषणा, मेनिफेस्टो

A public declaration of intentions (as issued by a political party or government).

manifesto, pronunciamento

பொருள் : ತಮಟೆ, ಡೋಲು ಮುಂತಾದುವನ್ನು ಹೊಡೆದುಕೊಂಡು ವಿಷಯವನ್ನು ಘೋಷಿಸಿ ಬಹಿರಂಗಪಡಿಸುವುದು ಅಥವಾ ನೀಡುವಂತಹ ಸೂಚನೆ

எடுத்துக்காட்டு : ರಾಜನು ರಾಜಕುಮಾರಿಯ ಸ್ವಯಂವರವನ್ನು ಡಂಗೂರ ಸಾರಿಸಿದನು.

ஒத்த சொற்கள் : ಡಂಗುರ, ಡಂಗೂರ, ಸಾರುವಿಕೆ


பிற மொழிகளில் மொழிபெயர்ப்பு :

ढोल आदि पीटकर की जाने वाली आधिकारिक घोषणा या दी जाने वाली सूचना।

राजकुमारी के स्वयंवर की मुनादी सुनकर कई राजकुमार स्वयंवर में भाग लेने पहुँचे।
एलान, डुग्गी, डोंड़ी, डौंड़ी, ढ़िंढोरा, ढिंडोरा, ढिंढोरा, ढिढोरा, मुनादी

பொருள் : ಸಮ್ಮತಿ-ಅಸಮ್ಮತಿ, ಆಕ್ರೋಷ ಮುಂತಾದುವನ್ನು ಸೂಚಿಸಲು ಸಾಮಾನ್ಯವಾಗಿ ಗುಂಪಿನಲ್ಲಿ ಕೂಗುವ ಕ್ರಿಯೆ

எடுத்துக்காட்டு : ಸಮಾಜವಾದಿ ಕಾರ್ಯಕರ್ತರು ಸರ್ಕಾರದ ವಿರುದ್ದ ಘೋಷಣೆ ಕೂಗಲು ಸಿದ್ದರಾಗುತ್ತಿದ್ದಾರೆ.


பிற மொழிகளில் மொழிபெயர்ப்பு :

किसी विशेष सिद्धांत, पक्ष या दल आदि का वह घोष जो लोगों को अपनी ओर आकृष्ट करने के लिए होता है।

समाजवादी कार्यकर्ता सरकार के खिलाफ नारे लगा रहे थे।
घोष, नारा

A favorite saying of a sect or political group.

catchword, motto, shibboleth, slogan